For Quick Alerts
  ALLOW NOTIFICATIONS  
  For Daily Alerts

  ಐಫಾ ಪ್ರಶಸ್ತಿ 2016: ದೀಪಿಕಾ ಮತ್ತು ರಣ್ವೀರ್ ಮೀರಿಸುವವರು ಯಾರಿಲ್ಲ!

  By Harshitha
  |

  ಬಾಲಿವುಡ್ ನ ಪ್ರತಿಷ್ಠಿತ ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ (ಜೂನ್ 25) ಮ್ಯಾಡ್ರಿಡ್ ನಲ್ಲಿ ವೈಭವೋಪೇತವಾಗಿ ನೆರವೇರಿತು.

  'ಭಾಜಿರಾವ್ ಮಸ್ತಾನಿ' ಚಿತ್ರದ ಅಮೋಘ ಅಭಿನಯಕ್ಕೆ ರಣ್ವೀರ್ ಸಿಂಗ್ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದರೆ, 'ಪಿಕು' ಚಿತ್ರದ ನಟನೆಗೆ ನಟಿ ದೀಪಿಕಾ ಪಡುಕೋಣೆ 'ಅತ್ಯುತ್ತಮ ನಟಿ' ಪ್ರಶಸ್ತಿ ಮುಡಿಗೇರಿಸಿಕೊಂಡರು.

  ಐಫಾ ಪ್ರಶಸ್ತಿ 2016 ಪಡೆದ ವಿಜೇತರ ಪಟ್ಟಿ ಇಲ್ಲಿದೆ:-

  'ಅತ್ಯುತ್ತಮ ನಟ' - ರಣ್ವೀರ್ ಸಿಂಗ್ (ಚಿತ್ರ: ಭಾಜಿರಾವ್ ಮಸ್ತಾನಿ)
  'ಅತ್ಯುತ್ತಮ ನಟಿ' - ದೀಪಿಕಾ ಪಡುಕೋಣೆ (ಚಿತ್ರ: ಪಿಕು)
  'ಅತ್ಯುತ್ತಮ ಚಿತ್ರ' - ಭಾಜಿರಾವ್ ಮಸ್ತಾನಿ
  'ಅತ್ಯುತ್ತಮ ಚಿತ್ರಕಥೆ' - ಪಿಕು
  'ಅತ್ಯುತ್ತಮ ನಿರ್ದೇಶಕ' - ಸಂಜಯ್ ಲೀಲಾ ಬನ್ಸಾಲಿ (ಚಿತ್ರ: ಭಾಜಿರಾವ್ ಮಸ್ತಾನಿ)

  'ಅತ್ಯುತ್ತಮ ನಟ' (ಚೊಚ್ಚಲ ಚಿತ್ರ) - ವಿಕ್ಕಿ ಕೌಶಾಲ್ (ಚಿತ್ರ: ಮಸಾನ್)
  'ಅತ್ಯುತ್ತಮ ನಟಿ' (ಚೊಚ್ಚಲ ಚಿತ್ರ) - ಭೂಮಿ ಫಡ್ನೇಕರ್ (ಚಿತ್ರ: ಧಮ್ ಲಗಾ ಕೇ ಹೈಸಾ)
  'ಅತ್ಯುತ್ತಮ ಜೋಡಿ' (ಚೊಚ್ಚಲ ಚಿತ್ರ) - ಸೂರಜ್ ಪಾಂಚೋಲಿ ಮತ್ತು ಆತಿಯಾ ಶೆಟ್ಟಿ (ಚಿತ್ರ: ಹೀರೋ)

  'ಅತ್ಯುತ್ತಮ ಪೋಷಕ ನಟ' - ಅನಿಲ್ ಕಪೂರ್ (ದಿಲ್ ಧಡ್ಕನೇ ದೋ)
  'ಅತ್ಯುತ್ತಮ ಪೋಷಕ ನಟಿ' - ಪ್ರಿಯಾಂಕಾ ಛೋಪ್ರಾ (ಚಿತ್ರ: ಭಾಜಿರಾವ್ ಮಸ್ತಾನಿ)
  'ಅತ್ಯುತ್ತಮ ಖಳನಟ' - ದರ್ಶನ್ ಕುಮಾರ್ (ಚಿತ್ರ: ಎನ್ ಎಚ್ 10)
  'ಅತ್ಯುತ್ತಮ ಹಾಸ್ಯ ನಟ' - ದೀಪಕ್ ದೋಬ್ರಿಯಲ್ (ಚಿತ್ರ: ತನು ವೆಡ್ಸ್ ಮನು)

  'ಅತ್ಯುತ್ತಮ ಸಾಹಿತ್ಯ' - ವರುಣ್ ಗ್ರೋವರ್ (ಚಿತ್ರ: ಧಮ್ ಲಗಾ ಕೆ ಹೈಸಾ)
  'ಅತ್ಯುತ್ತಮ ಸಂಗೀತ' - ಅಮಾಲ್ ಮಲ್ಲಿಕ್ ಮತ್ತು ಮೀಟ್ ಬ್ರೋಸ್ (ಚಿತ್ರ: ರಾಯ್)
  'ಅತ್ಯುತ್ತಮ ಹಿನ್ನಲೆ ಗಾಯಕ' - ಪಪೋನ್
  'ಅತ್ಯುತ್ತಮ ಹಿನ್ನಲೆ ಗಾಯಕಿ' - ಮೊನಾಲಿ ಠಾಕುರ್

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್ ಫುಲ್ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

  'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿ ಪಡೆದ ಖುಷಿಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಛೋಪ್ರಾ ಕಲರ್ ಫುಲ್ ಪರ್ಫಾಮೆನ್ಸ್

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಛೋಪ್ರಾ ಕಲರ್ ಫುಲ್ ಪರ್ಫಾಮೆನ್ಸ್

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಛೋಪ್ರಾ ಕಲರ್ ಫುಲ್ ಪರ್ಫಾಮೆನ್ಸ್

  'ಭಾಜಿರಾವ್ ಮಸ್ತಾನಿ' ಚಿತ್ರದ ಅಮೋಘ ಅಭಿನಯಕ್ಕೆ ರಣ್ವೀರ್ ಸಿಂಗ್ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದರೆ, 'ಪಿಕು' ಚಿತ್ರದ ನಟನೆಗೆ ನಟಿ ದೀಪಿಕಾ ಪಡುಕೋಣೆ 'ಅತ್ಯುತ್ತಮ ನಟಿ' ಪ್ರಶಸ್ತಿ ಮುಡಿಗೇರಿಸಿಕೊಂಡರು.

  'ಅತ್ಯುತ್ತಮ ಪೋಷಕ ನಟಿ' ಪ್ರಶಸ್ತಿ ಪಡೆದ ಖುಷಿಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ

  ಐಫಾ (IIFA) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಣ್ವೀರ್ ಸಿಂಗ್

  English summary
  Bollywood Actor Ranveer Singh and Actress Deepika Padukone have bagged IIFA Award for their Best performance in 'Bajirao Mastani' and 'Piku' respectively. Check out the winners list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X