»   » ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ತಾರೆಯರ ನಡಿಗೆ

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ತಾರೆಯರ ನಡಿಗೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದೇಶದ ಫ್ಯಾಶನ್ ಜಗತ್ತಿನ ಅಗ್ರಗಣ್ಯ ತಾಣ ಮುಂಬೈ ಪ್ರತಿಷ್ಠಿತ ಲಾಕ್ಮಿ ಫ್ಯಾಶನ್ ವೀಕ್ ನಲ್ಲಿ ಬಾಲಿವುಡ್ ನ ಬಹುತೇಕ ನಟ, ನಟಿಯರು ಸೊಂಟ ಬಳುಕಿಸುತ್ತಾ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ನ ಸಿನಿ ಕುಟುಂಬಕ್ಕೂ ಫ್ಯಾಶನ್ ಲೋಕಕ್ಕೂ ಬಿಡಿಸಲಾರದ ನಂಟಿದೆ.

ಸಾಮಾಜಿಕ ಕಾರ್ಯಕರ್ತರು, ವಿಶೇಷ ಚೇತನ ಮಕ್ಕಳ ಜೊತೆ ಬೆಕ್ಕಿನ ನಡಿಗೆ ಇಡುವುದು, ಹುಲಿ ಉಳಿಸಿ ಅಭಿಯಾನ ಸೇರಿದಂತೆ ಅನೇಕ ಸಂದೇಶ ಸಾರುವ ವಸ್ತ್ರ ವಿನ್ಯಾಸಗಳು ಅನಾವರಣಗೊಳ್ಳುತ್ತದೆ. ಮದುವೆ, ಶುಭ ಸಮಾರಂಭದ ದಿರಿಸುಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ದೇಶದ ಜನಪ್ರಿಯ ವಸ್ತ್ರವಿನ್ಯಾಸಕಾರರು ರೂಪಿಸುವ ಸುಂದರ ಉಡುಗೆಗಳು ಸ್ಟಾರ್ ಗಳನ್ನು ಬೆಳ್ಳಿ ತೆರೆಯ ಮೇಲೆ ಅದ್ಭುತವಾಗಿ ತೋರಿಸುತ್ತವೆ. ಈ ಬಾರಿಯ ಲಾಕ್ಮಿ ಫ್ಯಾಶನ್ ವೀಕ್ವಿಂಟರ್/ ಫೆಸ್ಟಿವಲ್ ನಲ್ಲಿ ಅನೇಕ ವಿನ್ಯಾಸಕಾರರು ಪಾಲ್ಗೊಂಡಿದ್ದಾರೆ. ಅರ್ಚನಾ ಕೊಚ್ಚಾರ್, ಕಾಬಿಯಾ ಶಾಶ್, ಶಂತನು ಹಾಗೂ ನಿಖಿಲ್, ವಿಕ್ರಮ್ ಪಡ್ನಿಸ್, ಪಲ್ಲವಿ ಜೈಪುರ್, ಸೌಮಿತ್ರ ಮಂಡೋಲ್, ಅಗ್ನಿಮಿತ್ರ ಪಾಲ್, ಪಾಯಲ್ ಸಿಂಘಾಲ್, ಗೌರಂಗ್, ಕೃಷ್ಣ ಮೆಹ್ತಾ, ಸೌನಿಯಾ ಗೋಯಿಲ್, ಸಂಜಯ್ ಹಿಂಗು, ಕುನಾಲ್ ರಾವಲ್, ಕೋಮಲ್ ಸೂದ್, ಮನೀಶ್ ಮಲ್ಹೋತ್ರ, ನಿಶ್ಕಾ ಲುಲ್ಲಾ, ಮಸಬಾ, ಅಸ್ಮಿತಾ ಮರ್ವಾ ಮುಂತಾದವರ ವಸ್ತ್ರ ವಿನ್ಯಾಸ ಅನಾವರಣಗೊಂಡಿದೆ. ಬಾಲಿವುಡ್ ತಾರೆಯರ ಬೆಕ್ಕಿನ ನಡಿಗೆಯ ಚಿತ್ರಗಳು ಇಲ್ಲಿದೆ.. ನೋಡಿ ಆನಂದಿಸಿ...

ಯಾಮಿ ಗೌತಮ್

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ಭಂಗಿ

ನವಾಜುದ್ದೀನ್ ಸಿದ್ದಿಕಿ

ಮುಂಬೈ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಬೆಕ್ಕಿನ ನಡಿಗೆ ನಂತರದ ಪೋಸ್ PTI Photo by Mitesh Bhuvad

ರೂಪದರ್ಶಿ

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ರೂಪದರ್ಶಿತೊಬ್ಬರ ಭಂಗಿ PTI Photo by Mitesh Bhuvad

ಲೀಸಾ ಹೇಡನ್

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ರೂಪದರ್ಶಿಯಾಗಿ ನಟಿ ಲೀಸಾ ಹೇಡನ್

ರೂಪದರ್ಶಿ

ಲಾಕ್ಮೆ ಫ್ಯಾಷನ್ ವೀಕ್

ರೂಪದರ್ಶಿ

ಲಾಕ್ಮೆ ಫ್ಯಾಷನ್ ವೀಕ್ ನಲ್ಲಿ ಅಮ್ರಾ ದಸ್ತೂರ್ ಹಾಗೂ ಪ್ರತೀಕ್ ಬಬ್ಬರ್

ರೂಪದರ್ಶಿ

ಲಾಕ್ಮೆ ಫ್ಯಾಷನ್ ವೀಕ್

ರೂಪದರ್ಶಿ

ಲಾಕ್ಮೆ ಫ್ಯಾಷನ್ ವೀಕ್

ಬಿದ್ದ ಸೋನಾ

ಬೆಕ್ಕಿನ ನಡಿಗೆ ವೇಳೆ ಕುಸಿದ ಸಂಗೀಗಾರ್ತಿ ಸೋನಾ ಮಹಾಪಾತ್ರ

ಕರಿಷ್ಮಾ ಕಪೂರ್

ವಸ್ತ್ರ ವಿನ್ಯಾಸಗಾರ ವಿಕ್ರಮ್ ಫಡ್ನಿಸ್ ಜತೆ ನಟಿ ಕರಿಷ್ಮಾ ಕಪೂರ್

ಇಶಾ ಹಾಗೂ ಸೋನಾಲಿ

ಡಿಸೈನರ್ ಹರ್ಷಿತಾ ಚಟರ್ಜಿ ದೇಶಪಾಂಡೆ ಜತೆ ನಟಿಯರಾದ ಇಶಾ ಕೊಪ್ಪಿಕರ್ ಹಾಗೂ ಸೋನಾಲಿ ಬೇಂದ್ರೆ

English summary
Mumbai: Bollywood actresses Eesha Koppikar and Sonali Bendre showcase creations by designer Harshitaa Chatterjee Deshpande during the second day of the Lakme Fashion Week (LFW) Winter/Festival 2013
Please Wait while comments are loading...