»   » ಸನ್ನಿ ಲಿಯೋನ್ ರನ್ನು ಉಡದಂತೆ ಬಿಗಿದಪ್ಪಿದ ರೋಹಿತ್

ಸನ್ನಿ ಲಿಯೋನ್ ರನ್ನು ಉಡದಂತೆ ಬಿಗಿದಪ್ಪಿದ ರೋಹಿತ್

Posted By:
Subscribe to Filmibeat Kannada

ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಮೈತುಂಬ ಬಟ್ಟೆ ತೊಟ್ಟು ಬೆಕ್ಕಿನ ಹೆಜ್ಜೆ ಇಡುತ್ತಿದ್ದರೆ ನೋಡುಗರು ಕ್ಷಣಕಾಲ ಮೂಕರಾಗಿದ್ದರು. ಇದು ನಡೆದದ್ದು ಮುಂಬೈನಲ್ಲಿ ರೋಹಿತ್ ವರ್ಮಾ ಏರ್ಪಡಿಸಿದ್ದ ಫ್ಯಾಶನ್ ಶೋನಲ್ಲಿ.

ಸನ್ನಿ ಲಿಯೋನ್ ಅವರನ್ನು ಇಷ್ಟೊಂದು ಡಿಫರೆಂಟ್ ಆಗಿ ಇದುವರೆಗೂ ಯಾರೂ ತೋರಿಸಿರಲಿಲ್ಲ. ತಾವು ಆಕೆಯ ಸೌಂದರ್ಯದ ಮತ್ತೊಂದು ಮಗ್ಗುಲನ್ನು ತೋರಿಸಿದೆ ಎಂಬ ಉತ್ಸಾಹ ರೋಹಿತ್ ವರ್ಮಾ ಅವರಲ್ಲಿತ್ತು.


ಈ ಶೋನಲ್ಲಿ ಭಾಗವಹಿಸುವಂತೆ ಆಕೆಯನ್ನು ಕೇಳಿದಾಗ ಆಕೆ ಸಂತೋಷದಿಂದಲೇ ಒಪ್ಪಿದರು. ತಾವು ವಿನ್ಯಾಸ ಮಾಡಿರುವ ವಸ್ತ್ರಗಳಲ್ಲಿ ಆಕೆಯ ಸೌಂದರ್ಯ ಹುಣ್ಣಿಮೆ ಚಂದ್ರನಂತೆ ಕಂಗೊಳಿಸುತ್ತು ಎಂದು ರೋಹಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸನ್ನಿ ಲಿಯೋನ್ ಏನೋ ಕ್ಯಾಟ್ ವಾಕ್ ಮಾಡಿ ಎಲ್ಲರ ಕಣ್ಮನವೇನೋ ಸೆಳೆದರು. ಇದೆಲ್ಲಾ ಆದ ಮೇಲೆ ಆಕೆಯ ಪ್ರದರ್ಶನಕ್ಕೆ ಮಾರುಹೋದ ರೋಹಿತ್ ಆಕೆಯನ್ನು ಉಡದಂತೆ ಬಿಗಿದಪ್ಪಿ ಸಂಭ್ರಮಿಸಿದ. ಆತನ ಬಿಗಿಪಟ್ಟನ್ನು ಬಿಡಿಸಿಕೊಳ್ಳಲು ಸನ್ನಿ ಕೊಂಚ ಹೆಣಗಾಡಬೇಕಾಯಿತು.

ಸದ್ಯಕ್ಕೆ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಮೂರನೇ ಮರ್ಡರ್ ಮಾಡಲು ರೆಡಿಯಾಗಿದ್ದಾರೆ. ಅರ್ಥತ್ ಅವರು 'ಮರ್ಡರ್ 3' ಚಿತ್ರದಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ. ವಿಶೇಷ್ ಭಟ್ ನಿರ್ದೇಶಿಸುತ್ತಿರುವ ಈ ಚಿತ್ರ 2013ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ. ಚಿತ್ರದ ಬಜೆಟ್ ರು.23 ಕೋಟಿ. (ಏಜೆನ್ಸೀಸ್)

English summary
Bollywood hot star Sunny Leone sizzled the ramp for Rohit Verma's fashion show on 8th November at JW Marriott, Mumbai. Sunny and Rohit share a great bond with each other and she is quite thrilled about this fashion show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada