For Quick Alerts
  ALLOW NOTIFICATIONS  
  For Daily Alerts

  ಏರ್ ಪೋರ್ಟ್ ನಲ್ಲಿ ದೀಪಿಕಾ ನಡವಳಿಕೆಗೆ ಅಭಿಮಾನಿಗಳ ಶ್ಲಾಘನೆ

  |
  ಸೆಲೆಬ್ರಿಟಿಗಳು ಅಂದ್ರೆ ಗಾಂಚಾಲಿ ಇರಬಾರದು..! ಯಾಕೆ ಅಂತ ಈ ವಿಡಿಯೋ ನೋಡಿ..? | Oneindia Kannada

  ವಿಐಪಿ, ವಿವಿಐಪಿ, ದೊಡ್ಡ ಸೆಲೆಬ್ರಿಟಿಗಳನ್ನು ಕೆಲವು ಬಾರಿ ಸಾಮಾನ್ಯರಂತೆ ಕಂಡರೆ ಕೋಪ ಬರುತ್ತದೆ. ಆದರೆ, ದೀಪಿಕಾ ಪಡುಕೋಣೆ ಹಾಗಲ್ಲ ಎನ್ನುವುದು ಈ ಸಣ್ಣ ಘಟನೆಯ ಮೂಲಕ ತಿಳಿದಿದೆ.

  ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ ಮುಂಬೈ ಏರ್ ಪೋರ್ಟ್ ಗೆ ಬಂದಿದ್ದರು. ಏರ್ ಪೋರ್ಟ್ ಒಳಗೆ ಹೋಗುವ ಸಮಯದಲ್ಲಿ ಅಲ್ಲಿನ ಸಿಬ್ಬಂದಿ ದೀಪಿಕಾರನ್ನು ನೋಡಿ ಎಲ್ಲರಿಗೆ ಕೇಳುವ ಹಾಗೆ ಐಡಿ ಕಾರ್ಡ್ ಕೇಳಿದರು. ಆಗಲೇ ಮುಂದಕ್ಕೆ ಹೋಗಿದ್ದ ದೀಪಿಕಾ ಅವರ ಧ್ವನಿ ಕೇಳಿ ವಾಪಸ್ ಬಂದು ತಮ್ಮ ಐಡಿ ಕಾರ್ಡ್ ತೋರಿಸಿದ್ದಾರೆ.

  ಯಾವುದೇ ಬೇಸರ ಇಲ್ಲದೆ, ಕೋಪ ಮಾಡಿಕೊಂಡದೆ, ದೊಡ್ಡ ಸ್ಟಾರ್ ಎಂಬ ಜಂಬ ತೋರದೆ ವಾಪಸ್ ಬಂದು ಸಿಬ್ಬಂದಿಗೆ ತಮ್ಮ ಐಡಿ ಕಾರ್ಡ್ ತೋರಿಸಿ ವಾಪಸ್ ಹೋದರು. ದೀಪಿಕಾ ಅವರ ಈ ನಡವಳಿಕೆ ಅಲ್ಲಿದ್ದವರ ಮೆಚ್ಚಿಗೆ ಪಡೆಯಿತು.

  ಚಪಾಕ್' ಸಿನಿಮಾದ ಫಸ್ಟ್ ಲುಕ್ ನಲ್ಲಿ ದೀಪಿಕಾ

  ದೀಪಿಕಾ ಅವರ ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅನೇಕರು ಇಷ್ಟ ಪಟ್ಟಿದ್ದಾರೆ. ದೀಪಿಕಾಗೆ ಚಪ್ಪಾಳೆ ತಟ್ಟಿದ್ದಾರೆ.

  ಸದ್ಯ, ದೀಪಿಕಾ ಪಡುಕೋಣೆ 'ಚಪಾಕ್' ಹಾಗೂ '83' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  See Bollywood actress Deepika Padukone reaction when mumbai airport security asked for her id card.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X