»   » ಅರೆ ಬರೆ ಉಡುಗೆ ತೊಟ್ಟು ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರಿ

ಅರೆ ಬರೆ ಉಡುಗೆ ತೊಟ್ಟು ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರಿ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಬಿಕಿನಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಬಾಲಿವುಡ್ ಮೆಗಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ಶ್ವೇತ ಬಚ್ಚನ್ ಪುತ್ರಿ ನವ್ಯಾ ನವೇಲಿ ನಂದಾ ಬಾಲಿವುಡ್ ಸ್ಟಾರ್ ಬಾದ್ ಷಾ ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನ ಹಾಗೂ ಪುತ್ರ ಆರ್ಯನ್ ಖಾನ್ ಜೊತೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡು ಮತ್ತೋಮ್ಮೆ ಸುದ್ದಿಯಾಗಿದ್ದಾರೆ.

ನಟ ಶಾರುಖ್ ಖಾನ್ ಪುತ್ರಿ ಸುಹಾನ ಮುಂಬೈನ ದೀರುಭಾಯ್ ಅಂಬಾನಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ತನ್ನ ಸಹೋದರ ಆರ್ಯನ್ ಖಾನ್ ಹಾಗೂ ಶ್ವೇತ ಬಚ್ಚನ್ ಪುತ್ರಿ ಬಿಗ್ ಬಿ ಮೊಮ್ಮಗಳು ನವ್ಯಾ ಈ ಮೂವರು ಸ್ಟಾರ್ ಬಾಲಿವುಡ್ ನಟರ ಕುಡಿಗಳು ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆನೆಂದರೆ ಶಾರುಖ್ ಪುತ್ರಿ ಸುಹಾನ್ ಅರೆ ಬರೆ ತುಂಡು ಬಟ್ಟೆಯನ್ನು ಧರಿಸಿ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.

ಪಾರ್ಟಿ ಮಾಡಿ ಸುಸ್ತಾದ ಶಾರುಖ್ ಪುತ್ರಿ 15 ರ ಹರೆಯದ ಸುಹಾನ ಅರೆ-ಬರೆ ಬಟ್ಟೆಯಲ್ಲಿ ಗೆಳೆಯರ ಜತೆ ಮಲಗಿರುವ
ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

Shahrukh's Daughter Suhana Khan's Unseen Party Pics From Instagram!

ಈ ಹಿಂದೆ ಸುಹಾನ ಶಾಲೆಯ ಆಟಗಳಲ್ಲಿ ನಟನೆಯಲ್ಲಿ ತೋರಿಸುತ್ತಿದ್ದ ಆಸಕ್ತಿಯನ್ನು ತಂದೆ ಶಾರುಖ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ನೋಡಿದರೆ ಸಧ್ಯದಲ್ಲಿಯೇ ಬಾಲಿವುಡ್ ಗೆ ಕರೆತಂದರೂ ಅಶ್ಚರ್ಯ ಪಡಬೇಕಿಲ್ಲಾ.

ಶಾರುಖ್ ಖಾನ್ ಅವರಿಗೆ ಅಬ್ರಹಮ್ ಖಾನ್, ಸುಹಾನ ಖಾನ್, ಆರ್ಯನ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಇನ್ನೂ ಪುತ್ರ ಆರ್ಯನ್ ಖಾನ್ ನಿಗೆ ಉನ್ನತ ವ್ಯಾಸಂಗ ಮಾಡುವಂತೆ ಶಾರುಖ್ ಪ್ರೋತ್ಸಹಿಸುತ್ತಿದ್ದಾರಂತೆ.

-
-
-
-
-
-
-
-
-
-
-
-
-
-

English summary
Shahrukh's two kids, Suhana is studying at Dhirubhai Ambani International School, Mumbai and is often spotted partying with her brother Aryan Khan and Amitabh Bachchan's granddaughter, Navya Naveli Nand

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X