For Quick Alerts
  ALLOW NOTIFICATIONS  
  For Daily Alerts

  'ಬಾಯ್ ಫ್ರೆಂಡ್ ಬಿಟ್ಟಾಕು' ಮಗಳಿಗೆ ಶಾರೂಖ್ ಖಾನ್ ಬುದ್ದಿ ಮಾತು

  |

  ಬಾಲಿವುಡ್ ನಟ, ನಟಿಯರು ರಿಲೇಷನ್ ಶಿಪ್, ಬ್ರೇಕಪ್ ಗಳ ಮೂಲಕ ಸುದ್ದಿ ಮಾಡುತ್ತಾರೆ. ಅದೇ ರೀತಿ ಶಾರೂಖ್ ಖಾನ್ ಮಕ್ಕಳು ಕೂಡ ಪ್ರೇಮ ಪುರಾಣಗಳ ಮೂಲಕ ದೊಡ್ಡ ಸುದ್ದಿ ಮಾಡಿದ್ದಾರೆ.

  ತಮ್ಮ ಮಗಳು ಸುಹಾನಾ ಖಾನ್ ರಿಲೇಷನ್ ಶಿಪ್ ಸುದ್ದಿಗಳ ಬಗ್ಗೆ ಇದೀಗ ಸಂದರ್ಶನದಲ್ಲಿ ಶಾರೂಖ್ ಖಾನ್ ಮಾತನಾಡಿದ್ದಾರೆ. ತಮ್ಮ ಮಗಳಿಗೆ ಈ ವಿಷಯವಾಗಿ ಬುದ್ದಿ ಹೇಳಿದ್ದಾರಂತೆ. ಮಗಳ ಬಾಯ್ ಫ್ರೆಂಡ್ ಸಮಸ್ಯೆಗಳು ಶಾರೂಖ್ ಬೇಸರ ತಂದಿತಂತೆ.

  ಶಾರುಖ್ ಖಾನ್ ಸಿನಿಮಾಗೆ ತಮಿಳು ನಿರ್ದೇಶಕ ಪಡೆಯುತ್ತಿರುವ ಬೆಚ್ಚಿಬೀಳಿಸುವ ಸಂಭಾವನೆ! ಶಾರುಖ್ ಖಾನ್ ಸಿನಿಮಾಗೆ ತಮಿಳು ನಿರ್ದೇಶಕ ಪಡೆಯುತ್ತಿರುವ ಬೆಚ್ಚಿಬೀಳಿಸುವ ಸಂಭಾವನೆ!

  ತಮ್ಮ ಮಗಳು ಸುಹಾನಾ ಖಾನ್ ಗೆ ಬಾಯ್ ಫ್ರೆಂಡ್ ಇಂದ ದೂರ ಇರಲು ಶಾರೂಖ್ ಹೇಳಿದ್ದಾರಂತೆ. ಸುಹಾನ ಕೂಡ ಇದಕ್ಕೆ ಒಪ್ಪಿಕೊಂಡಿದ್ದಾರೆ. ಪ್ರೀತಿಯ ಮಗಳನ್ನು ಯಾವಾಗಲೂ ಕಾಪಾಡುವ ಶಾರೂಖ್, ಬೇಡದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳಿದ್ದಾರೆ.

  ತಮ್ಮ ಮಗಳ ಹಾಗೂ ಮಗನ ಸಮಸ್ಯೆಗಳನ್ನು ನಿವಾರಿಸಿದ್ದು, ಮಗಳ ಬಾಯ್ ಫ್ರೆಂಡ್ ಹಾಗೂ ಮಗನ ಗರ್ಲ್ ಫ್ರೆಂಡ್ ಸಮಸ್ಯೆಗಳು ಇಷ್ಟ ಆಗುವುದಿಲ್ಲ ಎಂದು ಶಾರೂಖ್ ತಿಳಿಸಿದ್ದಾರೆ.

  "ನಮಗೆ ಖಚಿತ ಮಾಹಿತಿ ನೀಡಿ" ಶಾರುಖ್ ಫ್ಯಾನ್ಸ್ ಹೀಗೆ ಹೇಳುತ್ತಿರುವುದೇಕೆ?

  ಅಹಾನ್ ಪಾಂಡೆ ಜೊತೆಗೆ ಶಾರೂನ್ ಖಾನ್ ಮಗಳು ಸುಹಾನಾ ಖಾನ್ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇತ್ತು.

  English summary
  Actor Shahrukh Khan spoke about his daughter Suhana Khan boyfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X