For Quick Alerts
  ALLOW NOTIFICATIONS  
  For Daily Alerts

  ವಿಮಾನ ಅಪಘಾತದಿಂದ ಪಾರಾದ ಸನ್ನಿ ಲಿಯೋನ್

  By Suneel
  |

  ಮಾದಕ ತಾರೆ ಸನ್ನಿ ಲಿಯೋನ್ ಮತ್ತು ಅವರ ಟೀಮ್ ವಿಮಾನ ಅಪಘಾತದಿಂದ ಪಾರಾಗಿದ್ದಾರೆ.[ಸನ್ನಿ ಲಿಯೋನ್‌ಗೆ ಯಾಕೆ ಸ್ಟಾರ್ ನಟರ ಪತ್ನಿಯರ ಮೇಲೆ ಕೆಂಡದಷ್ಟು ಕೋಪ?]

  ಸನ್ನಿ ಲಿಯೋನ್ ಮತ್ತು ಅಕೆಯ ಪತಿ ಡೇನಿಯಲ್ ವೆಬರ್ ಸೇರಿದಂತೆ ಅವರ ಟೀಮ್ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಹವಾಮಾನ ವೈಪರೀತ್ಯದಿಂದಾಗಿ ದೂರದ ಸ್ಥಳವೊಂದರಲ್ಲಿ ವಿಮಾನ ಅಪಘಾತಕ್ಕೆ ಒಳಗಾಗಿತ್ತಂತೆ. ಆದರೆ ಪೈಲಟ್ ಜಾಗರೂಕತೆಯಿಂದ ಅಪಘಾತದಿಂದ ಎಲ್ಲರನ್ನೂ ರಕ್ಷಿಸಿದರು. ಈಗ ಮನೆಗೆ ಹೋಗುತ್ತಿದ್ದೇವೆ ಎಂದು ಸನ್ನಿ ಲಿಯೋನ್ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.

  ಆದರೆ ವಿಮಾನ ಎಲ್ಲಿಗೆ ಹೋಗಬೇಕಾದರೆ, ಯಾವ ಸ್ಥಳದಲ್ಲಿ ಅಪಘಾತಕ್ಕೆ ಒಳಗಾಗಿತ್ತು ಎಂಬುದನ್ನು ನಿಖರವಾಗಿ ತಿಳಿಸಿಲ್ಲ. ನಾವು ಜೀವವನ್ನು ಕೈಯಲ್ಲಿ ಹಿಡಿದು ಭಯಗೊಂಡಿದ್ದ ವೇಳೆ ಪೈಲಟ್ ಅದ್ಭುತವಾಗಿ ನಮ್ಮನ್ನು ದುರ್ಘಟನೆಯಿಂದ ರಕ್ಷಿಸಿದರು. ಥ್ಯಾಂಕ್ ಜೀಸಸ್ ಎಂದು ಹೇಳಿದ್ದಾರೆ. ಅವರು ಅಪ್ ಲೋಡ್ ಮಾಡಿರುವ ವಿಡಿಯೋ ಈ ಕೆಳಗಿನಂತಿದೆ.

  English summary
  Actress Sunny Leone has taken her twitter account to express their plane crashed issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X