»   » 'ಬಾಹುಬಲಿ'ಯನ್ನ ಹಿಂದಿಕ್ಕಿದ ಸಲ್ಮಾನ್ ಖಾನ್ 'ಟೈಗರ್'.!

'ಬಾಹುಬಲಿ'ಯನ್ನ ಹಿಂದಿಕ್ಕಿದ ಸಲ್ಮಾನ್ ಖಾನ್ 'ಟೈಗರ್'.!

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಪ್ ಅಭಿನಯದ 'ಟೈಗರ್ ಜಿಂದಾ ಹೈ' ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ನವೆಂಬರ್ 7 ರಂದು ರಿಲೀಸ್ ಆಗಿರುವ ರಿಲೀಸ್ 'ಟೈಗರ್ ಜಿಂದಾ ಹೈ' ಟ್ರೈಲರ್ ಈ ಹಿಂದಿನ ಎಲ್ಲ ದಾಖಲೆಗಳನ್ನ ಬ್ರೇಕ್ ಮಾಡಿದೆ. ಇದುವರೆಗೂ ರೆಕಾರ್ಡ್ ಆಗಿದ್ದ 'ಬಾಹುಬಲಿ'ಯನ್ನ ಕೂಡ ಟೈಗರ್ ಟ್ರೈಲರ್ ಹಿಂದಿಕ್ಕಿ ಇತಿಹಾಸ ನಿರ್ಮಿಸಿದೆ.

Tiger Zinda Hai Beats Baahubali

ಸುದೀಪ್ ಇಲ್ಲದ 'ಟೈಗರ್ ಜಿಂದಾ ಹೈ' ಟ್ರೈಲರ್ ರಿಲೀಸ್.!

ಹೌದು, 'ಬಾಹುಬಲಿ 2-ಚಿತ್ರದ ಹಿಂದಿ ಟ್ರೈಲರ್ ಗೆ 5.4 ಲಕ್ಷ ಲೈಕ್ಸ್ ಬಂದಿದೆ. ಆದ್ರೆ, 'ಟೈಗರ್ ಜಿಂದಾ ಹೈ' ಟ್ರೈಲರ್ ಕಡಿಮೆ ಅವಧಿಯಲ್ಲಿ 8 ಲಕ್ಷ ಲೈಕ್ಸ್ ಸಂಪಾದಿಸುವ ಮೂಲಕ ಟ್ರೆಂಡ್ ಸೃಷ್ಟಿಸಿದೆ.

ಸಲ್ಮಾನ್ ಖಾನ್ ಗೆ ಸೆಡ್ಡು ಹೊಡೆದ ಅರ್ಜುನ್ ಸರ್ಜಾ.!

ಅಂದ್ಹಾಗೆ, 'ಟೈಗರ್ ಜಿಂದಾ ಹೈ' ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿರುವ ಈ ಚಿತ್ರವನ್ನ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಅಂಗಡ್ ಬೇಡಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

English summary
Bollywood Superstar Salman Khan and Katrina Kaif starrer Tiger Zinda Hai trailer beats Baahubali 2—Here's how.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada