»   » ಪತ್ನಿ ಅನುಷ್ಕಾ ಅವರ 'ಪರಿ' ಸಿನಿಮಾ ನೋಡಿದ ವಿರಾಟ್ ಕೊಹ್ಲಿ

ಪತ್ನಿ ಅನುಷ್ಕಾ ಅವರ 'ಪರಿ' ಸಿನಿಮಾ ನೋಡಿದ ವಿರಾಟ್ ಕೊಹ್ಲಿ

Posted By:
Subscribe to Filmibeat Kannada

ಅನುಷ್ಕಾ ಶೆಟ್ಟಿ ನಟನೆಯ 'ಪರಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಅನುಷ್ಕಾ ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. 'ಪರಿ' ಒಂದು ಹಾರರ್ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಭಯ ಪಡಿಸುವಲ್ಲಿ ಅನುಷ್ಕಾ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ, ತುಮಕೂರು, ಶೃಂಗೇರಿಯ ರಸ್ತೆಗಳಲ್ಲಿ ವಿರಾಟ್ ಅನುಷ್ಕಾ ಸುತ್ತಾಟ!

ಅನುಷ್ಕಾ ಶೆಟ್ಟಿ ಪತಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ 'ಪರಿ' ಸಿನಿಮಾವನ್ನು ವೀಕ್ಷಿಸಿದ್ದಾರೆ. ವಿಶೇಷ ಅಂದರೆ ವಿರಾಟ್ ಮತ್ತು ಅನುಷ್ಕಾ ವಿವಾಹದ ನಂತರ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಇದಾಗಿದೆ. ಸಿನಿಮಾವನ್ನು ನೋಡಿರುವ ವಿರಾಟ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ.

''ಪರಿ' ಸಿನಿಮಾವನ್ನು ನಿನ್ನೆ ನೋಡಿದೆ. ಇದುವರೆಗೆ ನಟಿಸಿದ ಸಿನಿಮಾಗಳ ಪೈಕಿ ನನ್ನ ಪತ್ನಿಯ ಬೆಸ್ಟ್ ಸಿನಿಮಾ ಇದು. ಇತ್ತೀಚಿಗೆ ನಾನು ನೋಡಿದ ಬೆಸ್ಟ್ ಸಿನಿಮಾ ಪರಿ. ಸಿನಿಮಾ ನೋಡಿ ಸ್ವಲ್ಪ ಭಯ ಆಯ್ತು. ವೆರಿ ಪ್ರೌಡ್ ಆಫ್ ಅನುಷ್ಕಾ ಶರ್ಮಾ'' ಎಂದು ಹೊಗಳಿದ್ದಾರೆ.

English summary
Virat Kohli watched Anushka Sharma pari hindi movie. The movie is supernatural horror film, and is is released today (2 March)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada