For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಭಟ್ ಮೊಬೈಲ್ ವಾಲ್‌ಪೇಪರ್‌ ಮಾಡಿಕೊಂಡಿರುವ ಆ ಚಿತ್ರ ಯಾವುದು?

  |

  ಇಷ್ಟದ ವ್ಯಕ್ತಿಯ ಚಿತ್ರ, ದೇವರ ಫೋಟೊ, ನಾಯಕ-ನಾಯಕಿ ಚಿತ್ರ, ಇಷ್ಟದ ವಾಕ್ಯಗಳನ್ನು ಮೊಬೈಲ್‌ ವಾಲ್‌ಪೇಪರ್‌ಗಳನ್ನಾಗಿ ಹಾಕಿಕೊಳ್ಳುವುದು ಸಾಮಾನ್ಯ.

  ಸಾಮಾನ್ಯರಷ್ಟೆ ಅಲ್ಲ, ಸೆಲೆಬ್ರಿಟಿಗಳಿಗೂ ಇದೇ ಅಭ್ಯಾಸ. ಅವರೂ ಸಹ ಮೊಬೈಲ್ ವಾಲ್‌ಪೇಪರ್‌ಗಳಾಗಿ ತಮ್ಮಿಷ್ಟದ ವ್ಯಕ್ತಿಯ ಚಿತ್ರಗಳನ್ನು, ತಮ್ಮ ಸಿನಿಮಾದ ಚಿತ್ರಗಳನ್ನು ಹಾಕಿಕೊಳ್ಳುತ್ತಾರೆ. ಅಂತೆಯೇ ಬಾಲಿವುಡ್ ಹಾಟ್ ಹುಡುಗಿ ಆಲಿಯಾ ಭಟ್ ಸಹ ವ್ಯಕ್ತಿಯೊಬ್ಬರ ಚಿತ್ರವನ್ನು ತಮ್ಮ ಮೊಬೈಲ್ ವಾಲ್‌ಪೇಪರ್ ಮಾಡಿಕೊಂಡಿದ್ದಾರೆ.

  ಇನ್ನು ಮದುವೆನೇ ಆಗಿಲ್ಲ, ಆಗಲೇ ಹನಿಮೂನ್ ಗೆ ಸ್ಥಳ ಗುರುತಿಸಿದ್ದಾರೆ ಈ ಜೋಡಿ!ಇನ್ನು ಮದುವೆನೇ ಆಗಿಲ್ಲ, ಆಗಲೇ ಹನಿಮೂನ್ ಗೆ ಸ್ಥಳ ಗುರುತಿಸಿದ್ದಾರೆ ಈ ಜೋಡಿ!

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪರಸ್ಪರ ತುಟಿಗೆ ತುಟಿ ಒತ್ತಿರುವ ಚಿತ್ರವನ್ನು ಆಲಿಯಾ ಭಟ್ ತಮ್ಮ ಮೊಬೈಲ್‌ ನ ವಾಲ್‌ಪೇಪರ್ ಮಾಡಿಕೊಂಡಿದ್ದಾರೆ.

  ಆಲಿಯಾ ಭಟ್ ಮೊಬೈಲ್ ವಾಲ್‌ಪೇಪರ್ ಯಾವುದು?

  ಆಲಿಯಾ ಭಟ್ ಮೊಬೈಲ್ ವಾಲ್‌ಪೇಪರ್ ಯಾವುದು?

  ಹೌದು, ಆಲಿಯಾ ಭಟ್ ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಾಗ ಅವರ ಕೈಯಲ್ಲಿ ಮೊಬೈಲ್ ಇತ್ತು, ಆ ಮೊಬೈಲ್‌ನ ವಾಲ್‌ಪೇಪರ್‌ ನಲ್ಲಿ ಇದ್ದುದ್ದು ಆಲಿಯಾ ಮತ್ತು ರಣಬೀರ್ ಕಪೂರ್ ಪರಸ್ಪರ ಚುಂಬಿಸುತ್ತಿರುವ ಚಿತ್ರ.

  ಒಟ್ಟಾಗಿ ಸುತ್ತಾಡುತ್ತಿರುವ ರಣಬೀರ್ ಕಪೂರ್-ಆಲಿಯಾ ಭಟ್

  ಒಟ್ಟಾಗಿ ಸುತ್ತಾಡುತ್ತಿರುವ ರಣಬೀರ್ ಕಪೂರ್-ಆಲಿಯಾ ಭಟ್

  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸದ್ಯ ಡೇಟಿಂಗ್ ಮಾಡುತ್ತಿದ್ದು, ಈ ಜೋಡಿ ಶೀಘ್ರದಲ್ಲೇ ಮದುವೆ ಆಗುವ ಆಲೋಚನೆಯಲ್ಲಿದ್ದಾರೆ. ಆಲಿಯಾ ಭಟ್-ರಣಬೀರ್ ಕಪೂರ್ ನೇರವಾಗಿ ಈ ಬಗ್ಗೆ ಹೇಳಿಕೊಂಡಿಲ್ಲವಾದರೂ ಇದಕ್ಕೆ ಪೂರಕವಾದ ಮಾತುಗಳು, ಚಿತ್ರಗಳು ಸಾಕಷ್ಟು ಹರಿದಾಡುತ್ತಿವೆ.

  ವೈರಲ್ ಆದ ಬಾಲಿವುಡ್ ಜೋಡಿ ಹಕ್ಕಿಗಳ ರಹಸ್ಯ ಪ್ರವಾಸ ಫೋಟೋಗಳಿವುವೈರಲ್ ಆದ ಬಾಲಿವುಡ್ ಜೋಡಿ ಹಕ್ಕಿಗಳ ರಹಸ್ಯ ಪ್ರವಾಸ ಫೋಟೋಗಳಿವು

  ಆಲಿಯಾ-ರಣ್ಬೀರ್ ನಟಿಸಿರುವ ಚಿತ್ರ ತೆರೆಗೆ

  ಆಲಿಯಾ-ರಣ್ಬೀರ್ ನಟಿಸಿರುವ ಚಿತ್ರ ತೆರೆಗೆ

  ಆಲಿಯಾ ಭಟ್ ಮತ್ತು ರಣಬೀರ್ ಒಟ್ಟಿಗೆ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರ ಡಿಸೆಂಬರ್ ನಲ್ಲಿ ತೆರೆಕಾಣಲಿದೆ. ಜೊತೆಗೆ ಆಲಿಯಾ ಅವರ ಗಂಗೂಬಾಯಿ ಕತ್ತಿವಾಡಿ ಸಿನಿಮಾ ಸಹ ಸೆಟ್ಟೇರಿದೆ. ಅದರ ಪೋಸ್ಟರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸದಕ್ 2 ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

  ದಕ್ಷಿಣ ಭಾರತಕ್ಕೆ ಕಾಲಿಟ್ಟ ಆಲಿಯಾ ಭಟ್

  ದಕ್ಷಿಣ ಭಾರತಕ್ಕೆ ಕಾಲಿಟ್ಟ ಆಲಿಯಾ ಭಟ್

  ದಕ್ಷಿಣ ಭಾರತಕ್ಕೂ ಆಲಿಯಾ ಭಟ್ ಹೆಜ್ಜೆ ಇಟ್ಟಿದ್ದು, ಬಾಹುಬಾಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅವರು ಎನ್‌ಟಿಆರ್‌ ಗೆ ನಾಯಕಿಯೋ ಅಥವಾ ರಾಮ್‌ಚರಣ್ ತೇಜಾ ಗೆ ನಾಯಕಿಯೋ ತಿಳಿದು ಬಂದಿಲ್ಲ.

  ರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ ಬಗ್ಗೆ ಸುಳ್ಳು ಸುದ್ದಿರಣ್ಬೀರ್ ಕಪೂರ್-ಆಲಿಯಾ ಭಟ್ ಮದುವೆ ಬಗ್ಗೆ ಸುಳ್ಳು ಸುದ್ದಿ

  English summary
  Alia Bhatt has set interesting picture as her mobile wallpaper. pictures of Alia's mobile trending in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X