CelebsbredcrumbBendrebredcrumbBiography

  ಬೇಂದ್ರೆ ಜೀವನಚರಿತ್ರೆ

  ದತ್ತಾತ್ರೇಯ ರಾಮಚಂದ್ರ ಬೆಂದ್ರೆ ಕನ್ನಡದ ವರಕವಿ . ಇವರ `ನಾಕುತಂತಿ' ಕವನ ಸಂಕಲನಕ್ಕೆ ಜ್ನಾನಪೀಠ ಪ್ರಶಸ್ತಿ ಸಿಕ್ಕಿದೆ. ತಾನು ಪಟ್ಟ ಪಾಡನೆಲ್ಲಾ ಕವಿತೆಯಲ್ಲಿ ಸರೆಹಿಡಿದ ಹುಟ್ಟು ಗಾನಗಾರುಡಿಗ ಬೇಂದ್ರೆ. ಮರಾಠಿ ಮಾತೃಭಾಷೆಯಾದರೂ ಕನ್ನಡವನ್ನೇ ಉಸಿರಾಡಿದವರು.

  ಇವರ ಹಲವಾರು ಗೀತೆಗಳನ್ನು ಚಿತ್ರಗಳಿಗೆ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಸುದೀಪ್ ಅಭಿನಯದ `ಹುಬ್ಬಳ್ಳಿ' ಚಿತ್ರದ ಇನ್ನು ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಹಾಡು ಪ್ರಸಿದ್ಧ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X