X
ವೇದ

ವೇದ

Drama | 23 Dec 2022 | U/A | 156 Mins
Kannada

2.5 /5 Users

0 /5 Filmibeat

ವೇದ ಕಥೆ

ಶಿವರಾಜಕುಮಾರ್ 125 ನೇ ಚಿತ್ರ `ವೇದ'ವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಸನ್ ಕಟ್ ಹೇಳಿದ್ದಾರೆ. ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಶಿವರಾಜಕುಮಾರ್ ರವರು ತಮ್ಮ ಹೋಮ್ ಬ್ಯಾನರ್ ಗೀತಾ ಸ್ಟುಡಿಯೋಸ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.   ಚಿತ್ರಕ್ಕೆ  ಅರ್ಜುನ್ ಜನ್ಯ  ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಅರುಣ್ ಸಾಗರ್ ಪುತ್ರಿ ಆದಿತಿ ಶಿವಣ್ಣ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ಜಗ್ಗಪ್ಪ ಮತ್ತು ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಲೀಸ್: ಶಿವರಾಜಕುಮಾರ್ 125ನೇ ಸಿನಿಮಾವಾದ ವೇದ 2022ರ ಡಿಸೆಂಬರ್ 32ರಂದು ಬಿಡುಗಡೆಯಾಗಿದೆ.    ಕಥೆ:  ಸಿನಿಮಾದ ಕತೆ ಸರಳ. ಮಗಳ ಮೇಲೆ ನಡೆದ ದೌರ್ಜನ್ಯಕ್ಕೆ ಅಪ್ಪ ಸೇಡು ತೀರಿಸಿಕೊಳ್ಳುವ ಕತೆ 'ವೇದ'ನದ್ದು. ಆದರೆ ಈ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗಳನ್ನು ತೊಡಗಿಸಿಕೊಳ್ಳುತ್ತಾನೆ ವೇದ. 'ಅನುಮತಿ ಇಲ್ಲದೆ ಮೈಮುಟ್ಟಿದವನ ಮೈ-ಕೈ ಮುರಿಯಲು ಮಹಿಳೆಯರಿಗೆ ಯಾರ ಅನುಮತಿಯೂ ಬೇಕಿಲ್ಲ' ಎಂಬುದು ವೇದನ ನಂಬಿಕೆ, ಅದೇ ನಂಬಿಕೆಯನ್ನು ಮಗಳಲ್ಲಿಯೂ ಬಿತ್ತಿದ್ದಾನೆ ವೇದ.
Read More

ವೇದ ಕಲಾವಿದರು ಮತ್ತು ಸಿಬ್ಬಂದಿ

ವೇದ ಕ್ರೂ ಮಾಹಿತಿ

ನಿರ್ದೇಶಕ ಹರ್ಷ ಎ
ಸಿನಿಮಾಟೋಗ್ರಫಿ ಸ್ವಾಮಿ ಜೆ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಗೀತಾ ಶಿವರಾಜ್‌ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವೇದ ವಿಮರ್ಶಕರ ವಿಮರ್ಶೆ

ವೇದ
ವೇದ ಸಿನಿಮಾದ ಫಸ್ಟ್ ಹಾಫ್ ಅದ್ಭುತವಾಗಿದೆ. ಇಂಟರ್ವೆಲ್ ಟ್ವಿಸ್ಟ್‌ ಸಹ ಚಿಂದಿಯಾಗಿದೆ. ಶಿವಣ್ಣನ ಎಂಟ್ರಿ ಸೀನ್, ಜಿಂಜಪ್ಪ ಹಾಡು, ಆಕ್ಷನ್ ದೃಶ್ಯಗಳು, ಕಾಮಿಡಿ ದೃಶ್ಯಗಳು 'ವೇದ' ಸಿನಿಮಾದ ಮೊದಲಾರ್ಧದ ಹೈಲೈಟ್‌ಗಳು ಎಂದು ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ.

ವೇದ ಟ್ರೇಲರ್

Video Thumbnail

ವೇದ ಪಾಟ್ಲುಗಳು

ವೇದ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ವೇದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+