X
ಕನ್ನಡ » ಚಲಚಿತ್ರಗಳು » ಆರ್ಕೆಸ್ಟ್ರಾ ಮೈಸೂರು
ಆರ್ಕೆಸ್ಟ್ರಾ ಮೈಸೂರು

ಆರ್ಕೆಸ್ಟ್ರಾ ಮೈಸೂರು

Drama | 12 Jan 2023 | U | 174 Mins
Kannada

2.5 /5 Users

0 /5 Filmibeat

ಆರ್ಕೆಸ್ಟ್ರಾ ಮೈಸೂರು ಕಥೆ

ಮ್ಯೂಸಿಕಲ್ ಡ್ರಾಮಾ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುನೀಲ್ ಮೈಸೂರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಅಶ್ವಿನ್ ವಿಜಯಕುಮಾರ್ ಮತ್ತು ರಘು ದೀಕ್ಷೀತ್ ಬಂಡವಾಳ ಹೂಡಿದ್ದಾರೆ. ರಘು ದೀಕ್ಷೀತ್ ನಿರ್ಮಾಣ ಮಾತ್ರವಲ್ಲದೇ ಸಂಗೀತ ನೀಡಿ, ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಚಿತ್ರಕ್ಕೆ ಗೀತೆಯೊಂದನ್ನು ಬರೆದು ಚಿತ್ರದ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.
Read More

ಆರ್ಕೆಸ್ಟ್ರಾ ಮೈಸೂರು ಕಲಾವಿದರು ಮತ್ತು ಸಿಬ್ಬಂದಿ

ಆರ್ಕೆಸ್ಟ್ರಾ ಮೈಸೂರು ಕ್ರೂ ಮಾಹಿತಿ

ನಿರ್ದೇಶಕ ಸುನೀಲ್ ಮೈಸೂರು
ಸಿನಿಮಾಟೋಗ್ರಫಿ ಜೋಸೆಫ್ ಕೆ ರಾಜ
ಸಂಪಾದಕ ಜೋಸೆಫ್ ಕೆ ರಾಜ
ಸಂಗೀತ ರಘು ದಿಕ್ಷಿತ್
ನಿರ್ಮಾಪಕ ಅಶ್ವಿನ್ ವಿಜಯ್ ಕುಮಾರ್, ರಘು ದಿಕ್ಷಿತ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆರ್ಕೆಸ್ಟ್ರಾ ಮೈಸೂರು ಟ್ರೇಲರ್

Video Thumbnail

ಆರ್ಕೆಸ್ಟ್ರಾ ಮೈಸೂರು ಪಾಟ್ಲುಗಳು

ಆರ್ಕೆಸ್ಟ್ರಾ ಮೈಸೂರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆರ್ಕೆಸ್ಟ್ರಾ ಮೈಸೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+