For Quick Alerts
  ALLOW NOTIFICATIONS  
  For Daily Alerts

  ಮದುವೆ ಅಧಿಕೃತವಾಗಿಲ್ಲ, ಆದ್ರೂ ಇಲಿಯಾನಾ ಬಗ್ಗೆ ಇಂತಹದೊಂದು ಸುದ್ದಿ.!

  By Bharath Kumar
  |
  ಮದುವೆಗೂ ಮುನ್ನ ಗರ್ಭಿಣಿಯಾದ್ರ ಈ ನಟಿ ? | Bollywood's this actress is pregnant before marriage

  ಬಾಲಿವುಡ್ ನಟಿ ಇಲಿಯಾನಾ ಸಿನಿಮಾ ವಿಚಾರಕ್ಕಿಂತ ವೈಯಕ್ತಿಕ ವಿಚಾರದಲ್ಲೇ ಅತಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸದ್ಯ, ಇಲಿಯಾನಾ ಬಾಯ್ ಫ್ರೆಂಡ್ ಆಂಡ್ರ್ಯೂ ಜೊತೆ ಗುಟ್ಟಾಗಿ ಮದುವೆ ಆಗಿದ್ದಾರೆ ಎಂಬ ಅಂತೆ-ಕಂತೆಗಳು ಚಿತ್ರಜಗತ್ತಿನಲ್ಲಿ ಹರಿದಾಡುತ್ತಿದೆ.

  ಈ ಮದುವೆ ಬಗ್ಗೆ ಎಲ್ಲಿಯೂ ಇಲಿಯಾನ ಬಾಯ್ಬಿಟ್ಟಿಲ್ಲ. ಗುಟ್ಟಾಗಿ ಮದುವೆ ಆಗಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಕೂಡ ಇಲ್ಲ. ಅಷ್ಟರಲ್ಲೇ ಇಲಿಯಾನಾ ಬಗ್ಗೆ ಮತ್ತೊಂದು ವಿಚಾರ ಹೊರಬಿದ್ದಿದೆ.

  ಮದುವೆ ಆಗಿದ್ದೀರಾ ಅಂತ ಕೇಳಿದ್ದಕ್ಕೆ ನಟಿ ಇಲಿಯಾನಾ ಹೀಗಾ ಹೇಳೋದು?!ಮದುವೆ ಆಗಿದ್ದೀರಾ ಅಂತ ಕೇಳಿದ್ದಕ್ಕೆ ನಟಿ ಇಲಿಯಾನಾ ಹೀಗಾ ಹೇಳೋದು?!

  ಹೌದು, ಇಲಿಯಾನಾ ಪ್ರೆಗ್ನೆಂಟ್ ಅಂತೆ. ಇದು ನಂಬಲು ಸಾಧ್ಯವಿಲ್ಲವಾದರೂ, ಕೆಲವೊಂದು ಬೆಳವಣಿಗೆಗಳು ಇಂತಹ ಅನುಮಾನಕ್ಕೆ ಆಸ್ಪಾದವಾಗಿದೆ. ಸದ್ಯ, 'ರೇಡ್' ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ಇಲಿಯಾನಾ ತಾನು ಗರ್ಭಿಣಿ ಎಂಬ ಸಂಗತಿ ಮರೆಮಾಚಲು ತುಂಬಾ ಸಡಿಲವಾದ ಉಡುಪು ಧರಿಸಿದ್ದಾಗಿ ಬಿಟೌನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

  ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!ಬಾಯ್ ಫ್ರೆಂಡ್ ತುಟಿಗೆ ತುಟಿ ಒತ್ತಿದ ನಟಿ ಇಲಿಯಾನಾ ಫೋಟೋ ಸಖತ್ ವೈರಲ್!

  ಇನ್ನು ಆಂಡ್ರ್ಯೂ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಇಲಿಯಾನಾ ಫೋಟೋ ಪೋಸ್ಟ್ ಮಾಡಿದ್ದು, ಅದಕ್ಕೆ 'ಇಲಿಯಾನಾ ಒಂಟಿಯಾಗಿ ಮಧುರವಾದ ಸಮಯವನ್ನು ಕಳೆಯುತ್ತಿದ್ದಾರೆ' ಎಂದು ಅಡಿಬರಹ ಹಾಕಿದ್ದಾರೆ. ಈ ಫೋಟೋದಲ್ಲಿ ಇಲಿಯಾನಾ ಬಾತ್‌ ಟಬ್ ನಲ್ಲಿ ವಿಶ್ರಾಂತಿ ಪಡೆಯುತ್ತಾ ಕಾಫಿ ಸವಿಯುತ್ತಿರುವುದನ್ನು ಕಾಣಬಹುದು.

  ಅಜಯ್ ದೇವಗನ್ ಮತ್ತು ಇಲಿಯಾನಾ ಅಭಿನಯದ 'ರೇಡ್' ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

  English summary
  Actress ileana D'Cruz has been spotted wearing a lot of loose clothing, especially in the past few months. The actress, who was recently seen in the Ajay Devgn starrer Raid, is grabbing the eyeballs as rumours about her being pregnant have started doing the rounds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X