For Quick Alerts
  ALLOW NOTIFICATIONS  
  For Daily Alerts

  ಪೂನಂ ಪಾಂಡೆ ಹಾಟ್ ಫೋಟೋಗಳು ರಿಲೀಸ್

  By ರವಿಕಿಶೋರ್
  |

  ಅತಿ ಕಡಿಮೆ ಕಾಲಾವಧಿಯಲ್ಲಿ ತನ್ನದೇ ಆದಂತಹ ಶೈಲಿಯಲ್ಲಿ ಪ್ರಚಾರ ಗಿಟ್ಟಿಸಿದ ತಾರೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ನಟಿ ಪೂನಂ ಪಾಂಡೆ. ತನ್ನ ಬೋಲ್ಡ್ ಅಟಿಟ್ಯೂಡ್ ನಿಂದ ಸಾಕಷ್ಟು ಅಭಿಮಾನಿಗಳನ್ನೂ ಹಾಗೂ ವಿರೋಧಿಗಳನ್ನು ಏಕಕಾಲಕ್ಕೆ ಗಳಿಸಿದ ತಾರೆ.

  ನಶಾ ಚಿತ್ರದ ಮೂಲಕ ಪ್ರೇಕ್ಷಕರಲ್ಲಿ ತಕ್ಕಮಟ್ಟಿಗೆ ನಿಶಾ ಏರಿಸಿದ ತಾರೆ. ನಶಾ ಚಿತ್ರದಲ್ಲಿ ಅಭಿನಯ ಹೇಗೋ ಏನೋ ಆದರೆ ಚಿತ್ರದಲ್ಲಿನ ಹಾಟ್ ಸೀನ್ ಗಳು ಮಾತ್ರ ಒಂದು ವರ್ಗದ ಪ್ರೇಕ್ಷಕರ ಮನ ತಣಿಸಿದವು. ಚಿತ್ರದಲ್ಲಿ ಕೆಲವು ಸನ್ನಿವೇಶಗಳು ವಿವಾದಾತ್ಮಕವಾದ ಕಾರಣ ಪೂನಂ ಪಾಂಡೆ ಚಿತ್ರಕ್ಕೆ ಬಿಟ್ಟಿ ಪ್ರಚಾರವೂ ಸಿಕ್ಕಿತು.

  ನಶಾ ಚಿತ್ರ ಬಿಡುಗಡೆಯಾಗಿದ್ದೂ ಆಯಿತು. ಅದು ಚಿತ್ರಮಂದಿರಗಳಿಂದ ದೂರ ಸರಿದದ್ದೂ ಆಯಿತು. ಪೂನಂ ಪಾಂಡೆ ಸುದ್ದಿಯಿಲ್ಲದೆ ಈಗ ಎಲ್ಲವೂ ತಣ್ಣಾಗಾಗಿದೆ. ಈಗ ಇನ್ನೊಂದಿಷ್ಟು ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

  ಪೂನಂ ಹಾಟ್ ಫೋಟೋಗಳು ಬಿಡುಗಡೆ

  ಪೂನಂ ಹಾಟ್ ಫೋಟೋಗಳು ಬಿಡುಗಡೆ

  ಪೂನಂ ಪಾಂಡೆ ಸದಾ ತನ್ನನ್ನು ತಾನು ಹೇಗೆ ಪ್ರದರ್ಶಿಸಿಕೊಳ್ಳಬೇಕು ಎನ್ನುವುದರಲ್ಲಿ ಪಳಗಿದ ಬೆಡಗಿ. ಈಗ ಒಂದಷ್ಟು ಹಾಟ್ ಫೋಟೋಗಳನ್ನು ಬಿಡುಗಡೆ ಮಾಡಿ ಮತ್ತೆ ಸುದ್ದಿ ಮಾಡಿದ್ದಾರೆ.

  ಪಡ್ಡೆಗಳಿಗೆ ಕಿಕ್ ಕೊಟ್ಟ ಪೂನಂ ನಶಾ

  ಪಡ್ಡೆಗಳಿಗೆ ಕಿಕ್ ಕೊಟ್ಟ ಪೂನಂ ನಶಾ

  ನಶಾ ಚಿತ್ರ ಬಿಡುಗಡೆಯಾದಾಗಲೂ ನಾನಾ ತೆರನಾಗಿ ಪ್ರಚಾರ ಮಾಡಿದರು. ಆಕೆಯ ಪ್ರಚಾರದ ಕಾರಣಕ್ಕೆ ಚಿತ್ರದಲ್ಲಿ ಇನ್ನೇನು ಉಂಟೋ ಎಂದು ಪಡ್ಡೆಗಳು ಮುಗಿಬಿದ್ದರು. ಅಷ್ಟರ ಮಟ್ಟಿಗೆ ಪೂನಂ ಪಾಂಡೆ ಯಶಸ್ವಿಯೂ ಆಗಿದ್ದಾರೆ.

  ಬಾಕ್ಸ್ ಆಫೀಸಲ್ಲಿ ಗೆದ್ದ ನಶಾ ಚಿತ್ರ

  ಬಾಕ್ಸ್ ಆಫೀಸಲ್ಲಿ ಗೆದ್ದ ನಶಾ ಚಿತ್ರ

  ನಶಾ ಚಿತ್ರವನ್ನು ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿದರು. ಕೇವಲ ಪೂನಂ ಪಾಂಡೆಗಾಗಿ ಈ ಚಿತ್ರವನ್ನು ತೆರೆಗೆ ತರಲಾಯಿತು. ನಿರ್ಮಾಪಕ ಆದಿತ್ಯ ಭಾಟಿಯಾ ಐಡಿಯಾ ಫಲಿಸಿತು. ಚಿತ್ರ ಬಾಕ್ಸ್ ಆಫೀಸಲ್ಲಿ ದುಡ್ಡು ಮಾಡಿತು.

  ಹಾಕಿದ ಬಂಡವಾಳಕ್ಕೆ ಮೋಸವಿಲ್ಲ

  ಹಾಕಿದ ಬಂಡವಾಳಕ್ಕೆ ಮೋಸವಿಲ್ಲ

  ಒಟ್ಟಾರೆಯಾಗಿ ಪೂನಂ ಪಾಂಡೆ ಮೇಲೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ ಎಂಬುದು ಸಾಬೀತಾಗಿದೆ. ಈಗ ಪೂನಂ ಪಾಲಿಗೆ ಇನ್ನಷ್ಟು ಆಫರ್ ಗಳು ಬರುತ್ತಿವೆ.

  ಇದೂ ಒಂದರ್ಥದಲ್ಲಿ ಸಮಾಜ ಸೇವೆ

  ಇದೂ ಒಂದರ್ಥದಲ್ಲಿ ಸಮಾಜ ಸೇವೆ

  ತಾನು ಕಿರಿದಾದ ವಸ್ತ್ರಗಳನ್ನು ಧರಿಸಿ ಎಕ್ಸ್ ಪೋಸ್ ಮಾಡುತ್ತಿರುವುದು ತಪ್ಪಾಗಿ ಭಾವಿಸಿಲ್ಲ. ಇದೂ ಸಹ ಒಂದರ್ಥದಲ್ಲಿ ಸಮಾಜ ಸೇವೆ. ಈ ರೀತಿಯ ವಸ್ತ್ರಗಳಲ್ಲಿ ನನ್ನನ್ನು ನೋಡಿದ ಜನ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ತಾನು ಸಮಾಜ ಸೇವೆ ಎಂದೇ ಭಾವಿಸಿದ್ದೇನೆ ಎನ್ನುತ್ತಾರೆ ಪೂನಂ ಪಾಂಡೆ.

  ಸನ್ನಿ ಲಿಯೋನ್ ಜೊತೆ ನನ್ನನ್ನು ಹೋಲಿಸಬೇಡಿ

  ಸನ್ನಿ ಲಿಯೋನ್ ಜೊತೆ ನನ್ನನ್ನು ಹೋಲಿಸಬೇಡಿ

  ತನ್ನನ್ನು ಸನ್ನಿ ಲಿಯೋನ್ ನಂತಹ ನೀಲಿ ತಾರೆಯೊಂದಿಗೆ ಹೋಲಿಸಿದ್ದು ಪೂನಂ ಪಾಂಡೆ ಮನಸ್ಸನ್ನು ಘಾಸಿಗೊಳಿಸಿದೆಯಂತೆ. ಆಕೆಯೊಂದಿಗೆ ನನ್ನನ್ನು ಹೋಲಿಸಬೇಡಿ. ತಾನು ಆ ರೀತಿಯ ಕೆಟ್ಟ ಚಿತ್ರಗಳಲ್ಲಿ ಅಭಿನಯಿಸಿಲ್ಲ ಎಂದಿದ್ದಾರೆ ಪೂನಂ.

  English summary
  Poonam Pandey new HOT PICS released in web. Poonam Pandey is an Indian model and bollywood film actress. She was born in Mumbai,India. ventured into modeling. She became one of the Top eight contestants of Gladrags - 2010, and appeared on the cover page of the fashion magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X