»   » ಆಸ್ಕರ್ 2015 : ನಾಮನಿರ್ದೇಶನ ಪಟ್ಟಿ ಪ್ರಕಟ

ಆಸ್ಕರ್ 2015 : ನಾಮನಿರ್ದೇಶನ ಪಟ್ಟಿ ಪ್ರಕಟ

Posted By:
Subscribe to Filmibeat Kannada

ನವದೆಹಲಿ, ಜ. 15: ಸಿನಿಮಾ ರಂಗದ ಅತಿದೊಡ್ಡ ಪ್ರಶಸ್ತಿ ಎನ್ನಿಸಿಕೊಂಡಿರುವ ಆಸ್ಕರ್‌ಗೆ 2015ನೇ ಸಾಲಿನಲ್ಲಿ ನಾಮ ನಿರ್ದೇಶನಗೊಂಡಿರುವ ನಟರು ಹಾಗೂ ಚಲನಚಿತ್ರಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಉತ್ತಮ ಸಿನಿಮಾಕ್ಕಾಗಿ 8 ಚಲನಚಿತ್ರಗಳು ಆಯ್ಕೆಯಾಗಿವೆ.

ಆದರೆ, ಈ ಬಾರಿಯ ಪಟ್ಟಿಯಲ್ಲಿ ಭಾರತದ ಹೆಸರು ಕಾಣೆಯಾಗಿದೆ. ಈ ಬಾರಿಯ ಪಟ್ಟಿಯಲ್ಲಿ ಎ.ಆರ್. ರೆಹಮಾನ್, ಸೋನು ನಿಗಮ್ ಮತ್ತು ಬಿಕ್ರಮ್ ಘೋಷ್ ಹೆಸರು ಕಾಣಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಹುಸಿಯಾಗಿದೆ. [ಇದು ಆಸ್ಕರ್ ಪ್ರಶಸ್ತಿ ಹುಟ್ಟಿದ ಕತೆ]

oscar

ನಾಮನಿರ್ದೇಶಗೊಂಡಿರುವ ಚಲನಚಿತ್ರಗಳು ಹಾಗೂ ನಟರ ಪಟ್ಟಿ ಈ ಕೆಳಗಿನಂತಿದೆ.

ಅತ್ಯುತ್ತಮ ಚಲನಚಿತ್ರ
Boyhood
Birdman
The Imitation Game
The Theory of Everything
The Grand Budapest Hotel
Selma
American Sniper
Whiplash

ಉತ್ತಮ ನಿರ್ದೇಶಕ
Richard Linklater - Boyhood
Alejandro Gonzalez Anarritu - Birdman
Wes Anderson - Grand Budapest
Morten Tyldum - The Imitation Game
Bennett Miller - Foxcatcher

ಉತ್ತಮ ನಟ
Michael Keaton - Birdman
Eddie Redmayne - The Theory of Everything
Benedict Cumberbatch - The Imitation Game
Steve Carell - Foxcatcher
Bradley Cooper - American Sniper

ಉತ್ತಮ ನಟಿ
Julianne Moore - Still Alice
Rosamund Pike - Gone Girl
Felicity Jones - The Theory of Everything
Reese Witherspoon - Wild
Marion Cotillard - Two Days, One Night

ಉತ್ತಮ ಪೋಷಕ ನಟ
JK Simmons - Whiplash
Edward Norton - Birdman
Mark Ruffalo - Foxcatcher
Ethan Hawke - Boyhood
Robert Duvall - The Judge

ಉತ್ತಮ ಪೋಷಕ ನಟಿ
Patricia Arquette - Boyhood
Emma Stone - Birdman
Keira Knightley - The Imitation Game
Meryl Streep - Into The Woods
Laura Dern - Wild

ಉತ್ತಮ ಛಾಯಾಗ್ರಹಣ
Birdman
The Grand Budapest Hotel
Ida
Mr Turner
Unbroken

ಉತ್ತಮ ಮೂಲ ಚಿತ್ರಕತೆ
Boyhood
Birdman
Foxcatcher
The Grand Budapest Hotel
Nightcrawler

ಉತ್ತಮ ಅಳವಡಿತ ಚಿತ್ರಕತೆ
American Sniper
The Imitation Game
Inherent Vice
The Theory of Everything
Whiplash

ಉತ್ತಮ ವಿದೇಶಿ ಭಾಷೆ ಚಿತ್ರ
Ida, Poland
Leviathan, Russia
Tangerines, Estonia
Timbuktu, Mauritania
Wild Tales, Argentina
Best Makeup and Hairstyling
Foxcatcher
The Grand Budapest Hotel
Guardians of the Galaxy

ಉತ್ತಮ ಮೂಲ ಸಂಗೀತ
The Grand Budapest Hotel
The Imitation Game
Interstellar
Mr. Turner
The Theory of Everything

ಉತ್ತಮ ವಸ್ತ್ರ ವಿನ್ಯಾಸ
The Grand Budapest Hotel
Inherent Vice
Into the Woods
Maleficent
Mr. Turner

ಉತ್ತಮ ಸಾಕ್ಷ್ಯಚಿತ್ರ ವೈಶಿಷ್ಠ್ಯ
Citizenfour
Finding Vivian Maier
Last Days in Vietnam
Salt of the Earth
Virunga

ಉತ್ತಮ ಸಾಕ್ಷ್ಯಚಿತ್ರ (ಸಣ್ಣ)
Crisis Hotline: Veterans Press 1
Joanna
Our Curse
The Reaper
White Earth

ಉತ್ತಮ ಚಿತ್ರ ಸಂಕಲನ
American Sniper
Boyhood
The Grand Budapest Hotel
The Imitation Game
Whiplash

ಉತ್ತಮ ಅನಿಮೇಶನ್ ಸಿನಿಮಾ
Big Hero 6
The Boxtrolls
How to Train Your Dragon 2
Song of the Sea
The Tale of Princess Kaguya

English summary
The nominations for the Oscar award for 2015 announced. Here is the details. But India is absent from the nominees list this time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada