»   » 'ಬಿಗ್ ಬಾಸ್' ಡೇರ್ ಡೆವಿಲ್ ಮೇಘ ಎಕ್ಸ್ ಕ್ಲೂಸಿವ್ ಸಂದರ್ಶನ

'ಬಿಗ್ ಬಾಸ್' ಡೇರ್ ಡೆವಿಲ್ ಮೇಘ ಎಕ್ಸ್ ಕ್ಲೂಸಿವ್ ಸಂದರ್ಶನ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಕೊಡಗಿನ ಕುವರಿ ಮೇಘ ಔಟ್ ಆಗಿದ್ದಾರೆ. ಎರಡೇ ವಾರಕ್ಕೆ 'ದೊಡ್ಮನೆ'ಯಿಂದ ಹೊರಗೆ ಕಾಲಿಟ್ಟಿರುವ ಮೇಘ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಂದರ್ಶನ ನೀಡಿದ್ದಾರೆ.

ಮೂರೇ ಬಾರಿ ಬೆಂಗಳೂರಿಗೆ ಬಂದಿದ್ದರೂ, 'ಬಿಗ್ ಬಾಸ್' ಮನೆಯೊಳಗೆ ಹೋಗುವಲ್ಲಿ ಯಶಸ್ವಿ ಆದ ಮೇಘ, 'ಬಿಗ್ ಬಾಸ್' ಮನೆಯಲ್ಲಿ ತಮಗಾದ ಅನುಭವವನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಹಂಚಿಕೊಂಡಿದ್ದಾರೆ.

Bigg Boss Kannada 5: Eliminated Contestant Megha Interview

'ಬಿಗ್ ಬಾಸ್ ಕನ್ನಡ-5': ಮನೆಯಿಂದ ಹೊರಬಂದ 'ಡೆವಿಲ್' ಮೇಘ

'ಡೆವಿಲ್ ಈಸ್ ಹಿಯರ್' ಎನ್ನುತ್ತಾ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಘ, ನಂತರ ಸೈಲೆಂಟ್ ಆಗಿದ್ದಕ್ಕೆ ವೀಕ್ಷಕರಲ್ಲಿ ಕ್ಷಮೆ ಕೂಡ ಕೇಳಿದ್ದಾರೆ.

'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

''ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಅವಕಾಶ ಸಿಕ್ಕರೆ, ಖಂಡಿತ ಮತ್ತೆ ಒಳಗೆ ಹೋಗುವೆ'' ಎನ್ನುವ ಮೇಘ ಅವರಿಗೆ ಸೀರಿಯಲ್ ನಲ್ಲಿ ಅಭಿನಯಿಸುವ ಇಚ್ಛೆ ಕೂಡ ಇದೆ.

ತಮ್ಮ 'ಬಿಗ್ ಬಾಸ್' ಜರ್ನಿ ಬಗ್ಗೆ ಮೇಘ ನಮಗೆ ನೀಡಿದ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿರಿ...

English summary
Bigg Boss Kannada 5: Eliminated Contestant Megha Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X