X
ಕನ್ನಡ » ಚಲಚಿತ್ರಗಳು » 90 ಬಿಡಿ ಮನೀಗ್ ನಡಿ
90 ಬಿಡಿ ಮನೀಗ್ ನಡಿ

90 ಬಿಡಿ ಮನೀಗ್ ನಡಿ

Comedy | Crime | 29 Jun 2023 | A | 114 Mins
Kannada

2.5 /5 Users

0 /5 Filmibeat

90 ಬಿಡಿ ಮನೀಗ್ ನಡಿ ಕಥೆ

ವೈಜನಾಥ್ ಬಿರಾದರ್ ಅಭಿನಯದ 500ನೇ ಸಿನಿಮಾ 90 ಬಿಡಿ ಮನೀಗ್ ನಡಿ . ಸಿನಿಮಾದಲ್ಲಿ ಬಿರಾದರ್ 70 ವಯಸ್ಸಿನಲ್ಲಿ ಹೀರೋ ಆಗಿ ನಟಿಸಿರುವುದು ವಿಶೇಷ. ಉಳಿದಂತೆ ಕರಿಸುಬ್ಬು, ಪ್ರಶಾಂತ್ ಸಿದ್ಧಿ, ನೀತಾ ಮೈಂದರಗಿ, ಧರ್ಮ ಬಿ ಮತ್ತು ಅಭಯ್ ವೀರ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ್ ಅರೆಹೊಳೆ ಜಂಟಿಯಾಗಿ ಕಥೆ ಬರೆದು ನಿರ್ದೇಶನ ಮಾಡಿದ್ದು, ರತ್ನ ಬಾದರದಿನ್ನಿ ಭಂಡವಾಳ ಹೂಡಿದ್ದಾರೆ. ಶಿವು ಬೇರ್ಗಿ ಮತ್ತು ಕಿರಣ್ ಶಂಕರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಕುಲಭೂಷಣ್ ಛಾಯಾಗ್ರಹಣವಿದೆ.  ಕಥೆ: ಉತ್ತರ ಕರ್ನಾಟಕದ ಹಳ್ಳಿಯ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ ಕಾಮಿಡಿ ಕ್ರೈಂ ಥ್ರಿಲ್ಲರ್ ಆಗಿದ್ದು, ಮದ್ಯಪಾನ ಸೇವನೆ ಮತ್ತು ಜುಜಾಟದ ಪರಿಣಾಮದ ಸುತ್ತ ಸುತ್ತುತ್ತದೆ.  ಬಿಡುಗಡೆ:  90 ಬಿಡಿ ಮನೇಗ್ ನಡಿ ಸಿನಿಮಾ ಜೂನ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
Read More

90 ಬಿಡಿ ಮನೀಗ್ ನಡಿ ಕಲಾವಿದರು ಮತ್ತು ಸಿಬ್ಬಂದಿ

90 ಬಿಡಿ ಮನೀಗ್ ನಡಿ ಕ್ರೂ ಮಾಹಿತಿ

ನಿರ್ದೇಶಕ ನಾಗರಾಜ್ ಅರೆಹೊಳೆ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

90 ಬಿಡಿ ಮನೀಗ್ ನಡಿ ಟ್ರೇಲರ್

Video Thumbnail

90 ಬಿಡಿ ಮನೀಗ್ ನಡಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

90 ಬಿಡಿ ಮನೀಗ್ ನಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+