
ಪ್ರಶಾಂತ್ ಸಿದ್ದಿ
Actor
Birth Place : Bengaluru
ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ...
ReadMore
Famous For
ಕನ್ನಡದ ಪ್ರಮುಖ ಹಾಸ್ಯನಟನಾದ ಪ್ರಶಾಂತ ಸಿದ್ದಿ ಯೆಲ್ಲಾಪುರದ ಹತ್ತಿರ ಮಂಚಿಕೇರಿಯಲ್ಲಿ ಜನಿಸಿದರು. ಇವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬಂದ ಸಿದ್ದಿ ಪಂಗಡದವರು. ಬಡತನದ ಕಾರಣದಿಂದ ಪಿಯುಸಿಗೆ ಶಿಕ್ಷಣ ತೊರೆದ ಪ್ರಶಾಂತ್ , 'ನೀನಾಸಂ' ನಾಟಕ ತಂಡಕ್ಕೆ ಸೇರಿದರು. ಒಮ್ಮೆ ರಂಗಶಂಕರದಲ್ಲಿ ಇವರ ಅಭಿನಯ ನೋಡಿ ಮೆಚ್ಚಿಕೊಂಡ ಜಯಂತ ಕಾಯ್ಕಿಣಿ ಚಿತ್ರರಂಗದಲ್ಲಿ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಮುಂದೆ 'ಪರಮಾತ್ಮ' ಚಿತ್ರದಿಂದ ಸಿನಿದುನಿಯಾ ಪ್ರವೇಶಿಸಿದ ಪ್ರಶಾಂತ್, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಾಗೆ ಬಂಗಾರ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
-
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
-
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
-
Gandada Gudi 100 Days: "ನಿಜವಾದ ನಾಯಕನ ಗಂಧದಗುಡಿ ಪಯಣ" – ಅಶ್ವಿನಿ ಪುನೀತ್ ರಾಜ್ಕುಮಾರ್
-
ಧನಂಜಯ್ ಹೊಯ್ಸಳ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್
-
ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ
-
ಜನಪ್ರಿಯ ಯೂಟ್ಯೂಬರ್, ಕಮಿಡಿಯನ್ ನಿಂದ ಹಿಟ್ & ರನ್: ಇಬ್ಬರು ಸಾವು, ಒರ್ವ ಗಂಭೀರ
ಪ್ರಶಾಂತ್ ಸಿದ್ದಿ ಕಾಮೆಂಟ್ಸ್