X
ಕನ್ನಡ » ಚಲಚಿತ್ರಗಳು » ಆದಿ ಪುರಾಣ
ಆದಿ ಪುರಾಣ

ಆದಿ ಪುರಾಣ

Comedy | Romance | 05 Oct 2018 | U/A |
Kannada

2.5 /5 Users

3 /5 Filmibeat

ಆದಿ ಪುರಾಣ ಕಥೆ

ಆದಿ ಎಂಬ ಒಬ್ಬ ಹುಡುಗನ ಸುತ್ತ ಸುತ್ತುವ ಕ್ರೇಜಿ ಸಿನಿಮಾ ಇದು.ಚಿತ್ರದ ನಾಯಕನಾಗಿರುವ ಆದಿಯ (ಶಶಾಂಕ್) ಮದುವೆಯ ಮುಂಚಿನ ಕಥೆ ಹಾಗೂ ಮದುವೆಯ ನಂತರದ ಕಥೆಯೇ ಇಡೀ ಸಿನಿಮಾದ ನಿರೂಪಣೆಯಾಗಿದೆ. ಆದಿ ಎಂಬ ಒಬ್ಬ ಹುಡುಗನ್ನು ಇಟ್ಟುಕೊಂಡು ಯುವ ಮನಸ್ಸುಗಳು ತಳಮಳವನ್ನು ಇಲ್ಲಿ ಹೇಳಿದ್ದಾರೆ. ಒಂದು ರೀತಿಯಲ್ಲಿ ಆದಿ ಇಂದಿನ ಯುವಕರ ಪ್ರತಿನಿಧಿಯಂತೆ ಇದ್ದಾನೆ. ಬೆಂಗಳೂರಿನಲ್ಲಿಯೇ ಓದಿ ಕೆಲಸ ಮಾಡುತ್ತಿರುವ ಆದಿಗೆ (ಶಶಾಂಕ್) ಸ್ನೇಹಿತರ ಒಂದು ಗ್ಯಾಂಗ್ ಇರುತ್ತದೆ. ದಿನ ರಾತ್ರಿ ಕೂತು ಕಂಠ ಪೂರ್ತಿ ಕುಡಿಯುವ ಸ್ನೇಹಿತರ ಜೊತೆ ಇದ್ದರೂ ಆದಿ ಎಂದೂ ಕುಡಿಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಈತ 100% ಒಳ್ಳೆಯವನಲ್ಲ. ಒಮ್ಮೆ ಪೋಲಿ ಸಿನಿಮಾ ನೋಡುವಾಗ ಆದಿ ಅಪ್ಪನ ಬಳಿ ಸಿಕ್ಕಿ ಬೀಳುತ್ತಾನೆ. ನಂತರ ಈತನಿಗೆ ಕಲ್ಯಾಣ ಮಾಡುವ ನಿರ್ಧಾರಕ್ಕೆ ತಂದೆ ತಾಯಿ ಬರುತ್ತಾರೆ.ಸೆಕೆಂಡ್ ಆಫ್ ಬರುವ ವೇಳೆಗೆ ಆದಿ ಮದುವೆ ಆಗುತ್ತದೆ. ಆದರೆ, ಮದುವೆ ಆದರೂ ಆದಿಗೆ ಫಸ್ಟ್ ನೈಟ್ ಭಾಗ್ಯ ಮಾತ್ರ ಸಿಗೋದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಅವನ ಮೊದಲ ರಾತ್ರಿ ನಿಂತು ಹೋಗುತ್ತಿರುತ್ತದೆ. ಇನ್ನೊಂದು ಕಡೆ ಆಫೀಸ್ ಟೀಂ ಲೀಡರ್ ದಿಶಾ ಆತನಿಗೆ ಹತ್ತಿರ ಆಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಆದಿ ಹೆಂಡತಿಯ ನಂಬಿಕೆ ಉಳಿಸುತ್ತಾನಾ ಅಥವಾ ಆಸೆಯ ಹಿಂದೆ ಓಡುತ್ತಾನಾ ಎನ್ನುವುದು ಚಿತ್ರದ ಕೂತುಹಲಕಾರಿ ಅಂಶ.
Read More

ಆದಿ ಪುರಾಣ ಕಲಾವಿದರು ಮತ್ತು ಸಿಬ್ಬಂದಿ

ಆದಿ ಪುರಾಣ ಕ್ರೂ ಮಾಹಿತಿ

ನಿರ್ದೇಶಕ ಮೋಹನ್ ಕಾಮಾಕ್ಷಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಸಿದ್ದಾರ್ಥ್ ಕಾಮತ್
ನಿರ್ಮಾಪಕ ಶಮಂತ್ ಕೆ ರಾವ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆದಿ ಪುರಾಣ ವಿಮರ್ಶಕರ ವಿಮರ್ಶೆ

kannada.filmibeat.com
ಕಾಲೇಜು ಹುಡುಗರು, ಹರೆಯದ ಹುಡುಗರು ಏನೆಲ್ಲ ಚೇಷ್ಟೆ ಮಾಡಬಹುದು ಅಂದರೆ 'ಆದಿ ಪುರಾಣ' ಸಿನಿಮಾವನ್ನು ತೋರಿಸಬಹುದು. ಈ ಜಮಾನದ ಹುಡುಗರ ಕಥೆ ಹೇಳಿರುವ ಈ ಸಿನಿಮಾ ಯುವಕರಿಗೆ ಹತ್ತಿರ ಆಗುವಂತೆ ಇದೆ. ಸಿನಿಮಾದ ಕೆಲವು ವಿಚಾರಗಳು ಹುಡುಗ, ಹುಡುಗಿಯರಿಗೆ ಕನೆಕ್ಟ್ ಆಗುತ್ತದೆ. ಮನರಂಜನೆ ದೃಷ್ಟಿಯಿಂದ ಸಿನಿಮಾವನ್ನು ನೋಡಬಹುದು

ಆದಿ ಪುರಾಣ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆದಿ ಪುರಾಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+