KannadabredcrumbMoviesbredcrumbAbhyanjana
    ಅಭ್ಯಂಜನ

    ಅಭ್ಯಂಜನ

    Release Date : May 2021
    Critics Rating
    100+
    Interseted To Watch
    ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದಿರುವ ಅಭ್ಯಂಜನ ಚಿತ್ರದಲ್ಲಿ ಉಪ್ಪಿನ ಕಾಗದ ಖ್ಯಾತಿಯ ನಟಿ ಅಪೂರ್ವ ಭಾರದ್ವಾಜ್  ಮತ್ತು  ಕರಿ ಸುಬ್ಬು  ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗೇಶ್ವರ ರಾವ್ ,ನಾಗರಾಜ್ ಶಾಂಡಿಲ್ಯ ಮತ್ತು ಮಂಜುನಾಥ್  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. 2020 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು.
    • ದಿನೇಶ್ ಬಾಬು
      Director
    • ನಾಗೇಶ್ವರ ರಾವ್
      Producer
    • ಡಾ. ಸಿ ಮಹಾರಾಜ
      Producer
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X