X
ಕನ್ನಡ » ಚಲಚಿತ್ರಗಳು » ಆಡುವ ಗೊಂಬೆ
ಆಡುವ ಗೊಂಬೆ

ಆಡುವ ಗೊಂಬೆ

Drama | 04 Jan 2019 |
Kannada

2.5 /5 Users

3 /5 Filmibeat

ಆಡುವ ಗೊಂಬೆ ಕಥೆ

ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಭಗವಾನ್ 20 ವರ್ಷಗಳ ನಂತರ ಮತ್ತೇ ನಿರ್ದೇಶನ ಮಾಡಿರುವ ಚಿತ್ರ` ಆಡುವ ಗೊಂಬೆ'. ಚಿತ್ರದಲ್ಲಿ ಅನಂತನಾಗ್,ಸುಧಾ ಬೆಳವಾಡಿ ಮತ್ತು ಸಂಚಾರಿ ವಿಜಯ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಹೇಮಂತ್‌ಕುಮಾರ್ ಸಂಗೀತವಿದೆ. ಆಡುವ ಗೊಂಬೆ ಚಿತ್ರದಲ್ಲಿ ವರನಟ ಡಾ.ರಾಜ್ ಪುತ್ರರಾದ ಶಿವಣ್ಣ,ರಾಘಣ್ಣ, ಪುನೀತ್ ರಾಜಕುಮಾರ ಮತ್ತು ಸೋದರಳಿಯ ವಿಜಯ ರಾಘವೇಂದ್ರ ಅವರು ಚಿತ್ರದ ನಾಲ್ಕು ಹಾಡುಗಳನ್ನು ಹಾಡಿರುವುದು ವಿಶೇಷವಾಗಿದೆ. ಅನಂತ್-ಭಗವಾನ್ ಜೋಡಿ 9 ಸೂಪರ್ ಹಿಟ್ ಚಿತ್ರಗಳನ್ನು ನೀಡಿತ್ತು ಎನ್ನುವುದು ವಿಶೇಷ. ಇದು ದೊರೈ-ಭಗವಾನ್ ನಿರ್ದೇಶನದ 50 ನೆ ಚಿತ್ರವಾಗಲಿದೆ. (ದೊರೈರವರ ನಿಧನದ ನಂತರ ಭಗವಾನ್ ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳದ್ದರು) ಕಥೆ ಭಗವಾನ್ ನಿರ್ದೇಶನದ ಈ ಚಿತ್ರ ಕೌಟುಂಬಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿರನ್ನು ಕಳೆದುಕೊಂಡ ಮಾಧವ (ಸಂಚಾರಿ ವಿಜಯ್) ಅಕ್ಕ ರುಕ್ಮಿಣಿಯ(ಸುಧಾ ಬೆಳವಾಡಿ) ಆಶ್ರಯಕ್ಕೆ ಬರುತ್ತಾನೆ. ಅಕ್ಕನ ಗಂಡ ಕಿಶನ್ (ಅನಂತ ನಾಗ್) ಒಬ್ಬ ಕಾಫಿ ಪ್ಲಾಂಟರ್ ಆಗಿರುತ್ತಾರೆ. ತನ್ನ ಚಿಕ್ಕ ತಮ್ಮನಿಗೆ ತನ್ನ ಕಾಳಜಿ ಪೂರ್ತಿ ಮೀಸಲಿರಿಸುವ ಸಲುವಾಗಿ ತನಗೆ ಗಂಡು ಮಗು ಬೇಡವೆನ್ನುವ ರುಕ್ಮಣಿಗೆ ಅವಳ ಬಯಕೆಯಂತೆ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ. ಮೂವರು ಮಕ್ಕಳು ಒಂದೇ ಕುಟುಂಬದಲ್ಲಿ ಬೆಳೆದು ತಮ್ಮ ಜೀವನದ ಗುರಿಗಳತ್ತ ಸಾಗುತ್ತಾರೆ. ತಮ್ಮ ತಮ್ಮ ಕನಸುಗಳನ್ನು ಮೂವರು ಸಾಕಾರ ಪಡಿಸುತ್ತಾರಾ?ಎಂಬುದು ಚಿತ್ರದ ಪ್ರಧಾನ ಕಥಾವಸ್ತು. 80 ರ ದಶಕದ ಪ್ರಖ್ಯಾತ ನಿರ್ದೇಶಕ ದೊರೈ-ಭಗವಾನ್ ಬಗ್ಗೆ ತಿಳಿಯಿರಿ
Read More

ಆಡುವ ಗೊಂಬೆ ಕಲಾವಿದರು ಮತ್ತು ಸಿಬ್ಬಂದಿ

ಆಡುವ ಗೊಂಬೆ ಕ್ರೂ ಮಾಹಿತಿ

ನಿರ್ದೇಶಕ ಎಸ್ ಕೆ ಭಗವಾನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಎ.ಶಿವಪ್ಪ, ಕೆ.ವೇಣುಗೋಪಾಲ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆಡುವ ಗೊಂಬೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆಡುವ ಗೊಂಬೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+