
ಸುಧಾ ಬೆಳವಾಡಿ
Actress/Actor
ಸುಧಾ ಬೆಳವಾಡಿ ಕನ್ನಡ ಚಿತ್ರರಂಗ,ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ಖ್ಯಾತ ಪೋಷಕ ನಟಿ ಭಾರ್ಗವಿ ನಾರಾಯಣ್ ಮತ್ತು ಮೇಕಪ್ ನಾನಿಯವರ ಪುತ್ರಿ. ಇವರ ಸಹೋದರ ಪ್ರಕಾಶ್ ಬೆಳವಾಡಿ ಮತ್ತು ಪುತ್ರಿ ಸಂಯುಕ್ತಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಮನ್ವಂತರ,...
ReadMore
Famous For
ಸುಧಾ ಬೆಳವಾಡಿ ಕನ್ನಡ ಚಿತ್ರರಂಗ,ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ಖ್ಯಾತ ಪೋಷಕ ನಟಿ ಭಾರ್ಗವಿ ನಾರಾಯಣ್ ಮತ್ತು ಮೇಕಪ್ ನಾನಿಯವರ ಪುತ್ರಿ. ಇವರ ಸಹೋದರ ಪ್ರಕಾಶ್ ಬೆಳವಾಡಿ ಮತ್ತು ಪುತ್ರಿ ಸಂಯುಕ್ತಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಮನ್ವಂತರ, ಮಹಾಪರ್ವ,ಮಂಥನ ಮುಂತಾದ ಸೀರಿಯಲ್ಗಳಲ್ಲಿ ನಟಿಸಿರುವ ಇವರು ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
`ಮುಂಗಾರು ಮಳೆ',`ವಾಸ್ತು ಪ್ರಕಾರ',`ಪಂಚರಂಗಿ',`ಗಾಳಿಪಟ',`ಕಳ್ಳರ ಸಂತೆ',`ಟಗರು' ಹೀಗೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
-
ಅಭಿಷೇಕ್ ಅಂಬರೀಶ್ ಮದ್ದೂರಿನಿಂದ ಸ್ಪರ್ಧೆ ಮಾಡೋದು ನಿಜವೇ? ಏನಂದ್ರು ಮರಿ ರೆಬೆಲ್?
-
ದರ್ಶನ್ ಫಾರ್ಮ್ಹೌಸ್ ಮೇಲೆ ಅರಣಾಧಿಕಾರಿಗಳ ರೇಡ್: ವನ್ಯ ಪಕ್ಷಿಗಳು ವಶ
-
Yash 19: ಮುಂದಿನ ಚಿತ್ರದ ಅಪ್ಡೇಟ್ ಸಿಗದೇ ಬೇಸತ್ತು ನೇರವಾಗಿ ಯಶ್ಗೆ ಪತ್ರ ಬರೆದ ಅಭಿಮಾನಿಗಳು!
-
ಆರ್ಸಿಬಿ ಟ್ವಿಟರ್ನ ಹ್ಯಾಕ್ ಮಾಡಿದ್ದಾರೆ, ನಮ್ ಮೇಲೆ ಕಣ್ಣು ಬಿದ್ದಿದೆ ಎಂದ ಸಿಂಪಲ್ ಸುನಿ
-
ದರ್ಶನ್ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!
-
'ಕಾಂತಾರ 2' ಶೂಟಿಂಗ್ ಆರಂಭ ಹಾಗೂ ಬಿಡುಗಡೆಯ ಮಾಹಿತಿ ಬಿಚ್ಚಿಟ್ಟ ವಿಜಯ್; ಮುಂದುವರಿದ ಕಥೆ ಅಲ್ಲ!
ಸುಧಾ ಬೆಳವಾಡಿ ಕಾಮೆಂಟ್ಸ್