
ಪುಟ್ಟಮ್ಮತ್ತೆ, ಅಕ್ಕು ಹಾಗು ಅಮ್ಮಚ್ಚಿ ಎನ್ನುವ ಮೂರು ಪ್ರಧಾನ ಪಾತ್ರಗಳು ಮೂರು ತಲೆಮಾರಿನ ಕಥೆಯನ್ನು ನಮಗೆ ಹೇಳುತ್ತವೆ. ಪಾತ್ರಗಳು ಮೂರಾದರೂ ಅವುಗಳ ಆತ್ಮದ ಕೂಗು ಒಂದೇ. ಸಿನಿಮಾ ನಿರೂಪಣೆಯೇ ಹೇಳುವಂತೆ ಧಾರುಣ ಬದುಕಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುವುದನ್ನು ಕೆನ್ನೆಗೆ ಕೈ ಅಂಟಿಕೊಂಡು ನೋಡುವುದೇ ನಮ್ಮ ಕೆಲಸ.
ಹಾಗಂತ ಇದು ಗೋಳಿನ ಕಥೆಗಳನ್ನು ಹೇಳುವ ಸಿನೆಮಾವಲ್ಲ. ನಿರ್ದೇಶಕಿ ಗಂಭೀರ ವಿಚಾರವನ್ನು ಆಪ್ತ ಹಾಗೂ ಭಾವಪೂರ್ಣವಾಗಿ ಸಿನೆಮಾದ ಚೌಕಟ್ಟಿಗೆ ಇಳಿಸಿದ್ದಾರೆ. ಪುರುಷ ಪ್ರಾಧಾನ್ಯ ಸಮಾಜದ ಹೇರಿಕೆಗಳ ನಡುವೆ ದೂರದಲ್ಲೆಲ್ಲೋ ಕಣ್ಣು ಕೆಂಪಾಗಿಸಿಕೊಂಡ ಸಿಡಿಲಿನಂತೆ ಅನಿಸಿದರು ಹೆಣ್ಣಿನ ಬಂಡಾಯ, ಆಕೆ ಎತ್ತುವ ಪ್ರಶ್ನೆಗಳಿಗೆ ತೂಕವಿದೆ.
-
ಚಂಪಾ ಪಿ ಶೆಟ್ಟಿDirector
-
ಪ್ರಕಾಶ್ ಪಿ ಶೆಟ್ಟಿProducer
-
kannada.filmibeat.comಸ್ತ್ರೀಲೋಕದ ದುಗುಡ ದುಮ್ಮಾನಗಳಿಗೆ ಧ್ವನಿಯಾಗುತ್ತಲೇ ಕುಂದಾಪುರ ಕನ್ನಡದ ಆಡುಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಮುಖ್ಯವಾಗಿ ಸಣ್ಣ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡವರು. 'ಅಮ್ಮಚ್ಚಿಯೆಂಬ ನೆನಪು' ಅವರ ಮೂರು ಕಥೆಗಳನ್ನು ಆಧರಿಸಿ ತಯಾರಾಗಿರುವ ಸಿನಿಮಾ. ಪೂರ್ತಿ ವಿಮರ್ಶೆ ಮುಂದೆ ಓದಿ....
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ