X
ಆತ್ಮ

ಆತ್ಮ

Horror | Thriller | 26 Apr 2024 | U/A | 100 Mins
Kannada

2.5 /5 Users

0 /5 Filmibeat

ಆತ್ಮ ಕಥೆ

ಆತ್ಮ ಕನ್ನಡ ಸಿನಿಮಾವನ್ನು  ಪ್ರಮೋದ್ ಎಸ್ ಆರ್  ನಿರ್ದೇಶನ ಮಾಡಿದ್ದಾರೆ. ವಿರಾಜ್ ಫಿಲ್ಮ ರೆಕಾರ್ಡಿಂಗ್ ಸ್ಟುಡಿಯೋ ಮಾಲೀಕ  ಅನಿಲ್ ಸಿ.ಆರ್  ಈ ಸಿನಿಮಾಗೆ ಕಥೆ ಬರೆದು, ನಿರ್ಮಿಸುವುದರ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಕಾವ್ಯ ಆರ್.ವಿ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಸತೀಶ್ ಆರಾಧ್ಯ, ದಿವ್ಯ ಬೇಲೂರು, ಲಕ್ಷ್ಮೀ ಗೌಡ, ಪುಷ್ಪ ಪಿ.ಜೆ, ರ್ಯಾಬಿಟ್ ಶಿವ, ಎಲ್ಲೇಶ್ ಕುಮಾರ್ ಮೆಲವಂಕಿ ತಾರಾಗಣದಲ್ಲಿದ್ದಾರೆ. ನಿತೀನ್ ರಾಜ್ ಸಂಗೀತ, ರಣಧೀರ್ ನಾಯಕ ಛಾಯಾಗ್ರಹಣ ಹಾಗೂ ಆಯುರ್ ಸಂಕಲನವಿದೆ.  ಸಿನಿಮಾ ಕಥೆ: ಆರು ಸ್ನೇಹಿತರು ಪಾರ್ಟಿ ಮಾಡಲು ಒಂದು ಜಾಗಕ್ಕೆ ಹೋಗುತ್ತಾರೆ. ಆ ಗುಂಪಿನಲ್ಲಿರುವ ಒಬ್ಬಳು ಘೋಸ್ಟ್ ಹಂಟರ್. ಆಕೆಯ ಎಲ್ಲರನ್ನು ಭೂತದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಉಳಿದವರು ಪಾರ್ಟಿ ಮಾಡುವಾಗ ಆಕೆ ಘೋಸ್ಟ್ ಹಂಟ್ ಮಾಡುತ್ತಿರುತ್ತಾಳೆ. ಅಲ್ಲಿ ಸಿಗುವ ಆತ್ಮದಿಂದ 20 ವರ್ಷಗಳ ಹಿಂದಿನ ಭಯಾನಕ ಘಟನೆ ಅನಾವರಣಗೊಳ್ಳುತ್ತದೆ. ಅದೇನು? ಮುಂದೇನಾಗುತ್ತದೆ ಎಂಬುದೇ ಸಿನಿಮಾ ಕಥೆ. 
Read More

ಆತ್ಮ ಕಲಾವಿದರು ಮತ್ತು ಸಿಬ್ಬಂದಿ

ಆತ್ಮ ಕ್ರೂ ಮಾಹಿತಿ

ನಿರ್ದೇಶಕ ಎಸ್ ಆರ್ ಪ್ರಮೋದ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಅನಿಲ್ ಸಿ ಆರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆತ್ಮ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆತ್ಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+