X
ಕನ್ನಡ » ಚಲಚಿತ್ರಗಳು » ಭಾವ ತೀರ ಯಾನ
ಭಾವ ತೀರ ಯಾನ

ಭಾವ ತೀರ ಯಾನ

Drama | Romance | 21 Feb 2025 | U/A | 136 Mins
Kannada

2.6 /5 Users

0 /5 Filmibeat

ಭಾವ ತೀರ ಯಾನ ಕಥೆ

ಭಾವ ತೀರ ಯಾನ ಸಿನಿಮಾವನ್ನು ಶಾಖಾಹಾರಿ ಸಿನಿಮಾ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ತೇಜಸ್ ಕಿರಣ್ ನಾಯಕನಾಗಿ ನಟಿಸಿದ್ದು, ಆರೋಹಿ ನೈನಾ ಹಾಗೂ ಅನುಷಾ ಕೃಷ್ಣ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವಿದ್ಯಾ ಮೂರ್ತಿ, ಚಂದನ ಅನಂತ ಕೃಷ್ಣ, ರಮೇಶ್ ಭಟ್, ಸಂದೀಪ್ ರಾಜ್‌ಗೋಪಾಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಸಂಗೀತ, ಶಿವಶಂಕರ್ ನೂರಂಬಡ ಛಾಯಾಗ್ರಹಣ ಹಾಗೂ ಸುಪ್ರೀತ್ ಬಿ.ಕೆ ಸಂಕಲನವಿದೆ. ಶೈಲೇಶ್ ಅಂಬೆಕಲ್ಲು, ಲಕ್ಷ್ಣಣ್ ಬಿ.ಕೆ, ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಈ ಸಿನಿಮಾವನ್ನು ಆರೋಹ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: ಭಾವ ತೀರ ಯಾನ ಸಿನಿಮಾ 2025ರ ಫೆಬ್ರವರಿ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 
Read More

ಭಾವ ತೀರ ಯಾನ ಕಲಾವಿದರು ಮತ್ತು ಸಿಬ್ಬಂದಿ

ಭಾವ ತೀರ ಯಾನ ಕ್ರೂ ಮಾಹಿತಿ

ನಿರ್ದೇಶಕ ಮಯೂರ್ ಅಂಬೆಕಲ್ಲು, ತೇಜಸ್ ಕಿರಣ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಮಯೂರ್ ಅಂಬೆಕಲ್ಲು
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಭಾವ ತೀರ ಯಾನ ಟ್ರೇಲರ್

Video Thumbnail

ಭಾವ ತೀರ ಯಾನ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಭಾವ ತೀರ ಯಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+