twitter
    Kannada»Movies»Dilpasand
    ದಿಲ್ ಪಸಂದ್

    ದಿಲ್ ಪಸಂದ್

    Release Date : 11 Nov 2022
    Watch Trailer
    Critics Rating
    Audience Review
    ತೇಜಸ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದಿಲ್ ಪಸಂದ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ರಾಶಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸುಮಂತ್ ಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಮತ್ತು ಅರ್ಜುನ ಜನ್ಯ ಸಂಗೀತವಿದೆ. ಚಿತ್ರದ ಹೆಸರನ್ನು ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಬಿಡುಗಡೆ ಮಾಡಿದರು.
    ದಿಲ್ ಪಸಂದ್ ಟ್ರೈಲರ್
    • ದಿಲ್ ಪಸಂದ್ ಸಿನಿಮಾದ 4K ಟ್ರೈಲರ್
    • ದಿಲ್ ಪಸಂದ್ ಟೀಸರ್
    • ದಿಲ್ ಪಸಂದ್ ಮೊದಲ ನೋಟ
    Music Director: ಅರ್ಜುನ್ ಜನ್ಯ
    • ರಾಮ ರಾಮ
      Singers:
      RATE NOW
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X