
ವಸಂತ್ ಮುರಾರಿ ದಳವಾಯಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಗಡಿನಾಡು ಚಿತ್ರದ ನಾಗ್ ಹುಣಸದ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಪ್ರಭು ಶೂರ್ಯ ನಟಿಸಿದ್ದರೆ, ನಾಯಕಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ. ಶೋಭರಾಜ್, ಚರಣರಾಜ್, ದೀಪಕ್ ಶೆಟ್ಟಿ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಲ್ವಿನ್ ಜೊಶೌ ಸಂಗೀತ ನೀಡಿದ್ದಾರೆ.
Read: Complete ಗಡಿನಾಡು ಕಥೆ
-
ನಾಗ್ ಹುಣಸದ್Director
-
ವಸಂತ್ ಮುರಾರಿ ದಳವಾಯಿProducer
-
ಎಲ್ವಿನ್ ಜೊಶೌMusic Director
-
ಗಡಿಯಲ್ಲಿ ಈ ವಾರ 56 ಚಿತ್ರಗಳು ಬಿಡುಗಡೆ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
ನಿಮ್ಮ ಪ್ರತಿಕ್ರಿಯೆ