twitter

    ವಿಮರ್ಶಕರ ವಿಮರ್ಶೆ

    • ಇದೇ ಮೊದಲ ಬಾರಿಗೆ ದಿಗಂತ್​ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.​ ಅವರ ಹೊಸ ಲುಕ್​ ಪಕ್ಕಾ ರಗಡ್​​​ ಆಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಅಲ್ಲಲ್ಲಿ ಬೋರಿಂಗ್ ಅನ್ನಿಸುವ ಸಂಭಾಷಣೆ, ಬೇಡವಿತ್ತು ಅನ್ನಿಸುವ ಸೀನ್‌ಗಳನ್ನು ಸಿನಿಮಾದಲ್ಲಿ ಇರಿಸಲಾಗಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರಕ್ಕೆ ಇರಬೇಕಾದ ಗಂಭೀರತೆ ಕಳೆದುಕೊಳ್ಳುವ ಚಿತ್ರ, ಅಲ್ಲಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X