ನಾಗರಾಜ್ ಬೇತೂರು ನಿರ್ದೇಶನದಲ್ಲಿ ಮೂಡಿ ಬಂದಿರುವ ಹುಟ್ಟು ಹಬ್ಬದ ಶುಭಾಶಯಗಳು ಚಿತ್ರದಲ್ಲಿ ದಿಗಂತ್ ಮಂಚಾಲೆ ಮತ್ತು ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಆರ್.ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಕಥೆ
ಕಾಲೇಜು ಸ್ನೇಹಿತರೆಲ್ಲ ಗೆಳೆಯನ ಹುಟ್ಟುಹಬ್ಬಕ್ಕೆ ಅಂತ ಸಾಕಷ್ಟು ವರ್ಷಗಳ ಬಳಿಕ ಆ ರೆಸಾರ್ಟ್‌ನಲ್ಲಿ ಒಂದಾಗಿರುತ್ತಾರೆ. ಕುಡಿದು ಕುಪ್ಪಳಿಸುತ್ತಾ ಎಂಜಾಯ್ ಮಾಡುವ ಸಂದರ್ಭದಲ್ಲಿ ಚಿತ್ರದ ನಾಯಕ ಅಂದ್ರೆ ದಿಗಂತ್ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸ್ನೇಹಿತ ಅವಿನಾಶ್‌ನನ್ನೆ ಕೊಲೆ ಮಾಡುತ್ತಾರೆ.
ದಿಗಂತ್ ಈ ಕೊಲೆಯನ್ನು ಯಾಕೆ ಮಾಡಿದರು. ಆ ಕೊಲೆಯಿಂದ ತಪ್ಪಿಸಿಕೊಳ್ಳಲು ದಿಗಂತ್ ಏನೆಲ್ಲ ಮಾಸ್ಟರ್ ಮೈಂಡ್ ಯೂಸ್ ಮಾಡ್ತಾರೆ? ಯಾರು ದಿಗಂತ್‌ಗೆ ಸಹಾಯ ಮಾಡುತ್ತಾರೆ?...
-
ನಾಗರಾಜ್ ಬೇತೂರುDirector
-
TR ಚಂದ್ರಶೇಖರ್Producer
-
ಅಭಿಲಾಷ್ ಕಳತಿCinematogarphy
-
ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; ಶಿವಣ್ಣ, ರಿಷಬ್, ಗಣೇಶ್ ವಿಶ್ ಮಾಡಿದ್ದು ಹೀಗೆ
-
ದರ್ಶನ್ ಮಾತು ಕೇಳಿದ್ಮೇಲೆ ಫ್ಯಾನ್ಸ್ 'ನವಗ್ರಹ- 2' ಮೇಲೆ ಆಸೆ ಇಟ್ಟುಕೊಳ್ಳೋದು ವ್ಯರ್ಥ!
-
ಶಿವಣ್ಣನ ಘೋಸ್ಟ್ ಚಿತ್ರದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ನಟನೆ
-
ಸಾನ್ಯಾ ಐಯ್ಯರ್ ಕೂದಲು ಎಳೆದು, ಹೊಡೆದು ಅಸಭ್ಯ ವರ್ತನೆ ತೋರಿದ ಯುವಕ, ಸಿಟ್ಟಿಗೆದ್ದ ನಟಿ
-
2023ರ ಜನವರಿಯಲ್ಲಿ ರಿಲೀಸ್ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಿದು!
-
ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; 4 ಚಿತ್ರರಂಗಗಳಿಗೆ ಧನ್ಯವಾದ ತಿಳಿಸಿದ ಸುದೀಪ್
-
ಕನ್ನಡ ಫಿಲ್ಮಿಬೀಟ್ಇದೇ ಮೊದಲ ಬಾರಿಗೆ ದಿಗಂತ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಪಕ್ಕಾ ರಗಡ್ ಆಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಅಲ್ಲಲ್ಲಿ ಬೋರಿಂಗ್ ಅನ್ನಿಸುವ ಸಂಭಾಷಣೆ, ಬೇಡವಿತ್ತು ಅನ್ನಿಸುವ ಸೀನ್‌ಗಳನ್ನು ಸಿನಿಮಾದಲ್ಲಿ ಇರಿಸಲಾಗಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರಕ್ಕೆ ಇರಬೇಕಾದ ಗಂಭೀರತೆ ಕಳೆದುಕೊಳ್ಳುವ ಚಿತ್ರ, ಅಲ್ಲಲ್ಲಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗಿದೆ.
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable