X
ಇಕ್ಕಟ್

ಇಕ್ಕಟ್

Comedy | Drama | 21 Jul 2021 |
Kannada

2.5 /5 Users

3 /5 Filmibeat

ಇಕ್ಕಟ್ ಕಥೆ

ಈಶಮ್ ಖಾನ್ ಮತ್ತು ಹಶೀನ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಇಕ್ಕಟ್ ಚಿತ್ರದಲ್ಲಿ ನಾಗಭೂಷಣ್ ಮತ್ತು ಭೂಮಿಕಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಂದರ್ ,ಆನಂದ್ ನೀನಾಸಂ, ಆರ್.ಜೆ.ವಿಕ್ಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಚಿತ್ರಕ್ಕೆ ಡಾಸ್ಮೊಡ್ ಸಂಗೀತ ನೀಡಿದ್ದಾರೆ. ಡೈವೋರ್ಸ್ ತೆಗೆದುಕೊಳ್ಳುವ ಹಂತದಲ್ಲಿದ್ದ ದಂಪತಿಗಳಿಬ್ಬರು ಲಾಕ್ ಡೌನ್ ಕಾರಣ ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಬರುತ್ತದೆ. ಮೊದಲ ಹಂತದ ಇಪ್ಪತ್ತೊಂದು ದಿನಗಳ ಲಾಕ್ ಡೌನ್ ನಲ್ಲಿ ಇರ್ವರು ಹೇಗೆ ಬದುಕುತ್ತಾರೆ ಮತ್ತು ಅತಿಥಿಯೊಬ್ಬನ ಆಗಮನ ಇವರ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತ ಹಾರರ್ ಜಾನರ್ ನಲ್ಲಿ ಚಿತ್ರ ತೋರಿಸುತ್ತದೆ. ಕಥೆ: (ವಾಸು) ನಾಗಭೂಷಣ್ ಹಾಗೂ ಆತನ ಪತ್ನಿ (ಭೂಮಿ ಶೆಟ್ಟಿ) ಬೆಂಗಳೂರಿನಲ್ಲಿ ವಾಸಿಸುವ ಮಧ್ಯಮ ವರ್ಗದ ಯುವ ದಂಪತಿ. ಮದುವೆಯ ನಂತರದ ಸಿಹಿ ಸಮಯ ಕಳೆದು ಪರಸ್ಪರ ಜಗಳ, ಕಾಲೆಳೆತಕ್ಕೆ ಅವರ ದಾಂಪತ್ಯ ಕಾಲಿಟ್ಟಿದೆ. ಇಬ್ಬರಿಗೂ ಪರಸ್ಪರರ ಸಾಂಗತ್ಯ ಕಿರಿ-ಕಿರಿ ತರುತ್ತಿರುವ ಸಮಯದಲ್ಲಿಯೇ ಮೋದಿ ಲಾಕ್‌ಡೌನ್ ಘೋಷಿಸುತ್ತಾರೆ. ಇಬ್ಬರೂ ಕೊರೊನಾಕ್ಕೆ ಹೆದರಿ ದಿನ ಕಳೆಯಬೇಕಾದರೆ ಅವರ ಮನೆಗೆ ಒಬ್ಬ ಅಗಂತುಕ ಹಾಗೂ ಒಬ್ಬ ಅತಿಥಿಯ ಆಗಮನವಾಗುತ್ತದೆ. ಇಲ್ಲಿಂದ ಇವರ ಮಧ್ಯೆ ನಡೆಯುವ ಸಂದರ್ಭಗಳು ಚಿತ್ರದ ಹಾಸ್ಯದ ಡೋಸ್ ನ್ನು ಹೆಚ್ಚಿಸುತ್ತವೆ.
Read More

ಇಕ್ಕಟ್ ಕಲಾವಿದರು ಮತ್ತು ಸಿಬ್ಬಂದಿ

ಇಕ್ಕಟ್ ಕ್ರೂ ಮಾಹಿತಿ

ನಿರ್ದೇಶಕ ಇಶಾಂ ಖಾನ್, ಹಸೀನ್ ಖಾನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಡಾಸ್ಮೋಡ್
ನಿರ್ಮಾಪಕ ಪವನ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಇಕ್ಕಟ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
'ಇಕ್ಕಟ್' ಲಾಕ್‌ಡೌನ್ ಕುರಿತಾಗಿ ಮಾಡಲಾಗಿರುವ ಕನ್ನಡದ ಮೊದಲ ಸಿನಿಮಾ ಸಹ ಹೌದು. ನಕ್ಕು ಹಗುರಾಗಲು ಒಂದೊಳ್ಳೆ ಕನ್ನಡ ಸಿನಿಮಾ. ಮತ್ತೊಬ್ಬರ ಕೈಲಿ ಆ ಪಾತ್ರವನ್ನು ಅಷ್ಟು ಚೆನ್ನಾಗಿ ನಟಿಸಲು ಸಾಧ್ಯವಿಲ್ಲವೇನೋ ಅನ್ನಿಸುವ ಮಟ್ಟಿಗೆ ಪಾತ್ರವೇ ತಾನಾಗಿದ್ದಾರೆ ಭೂಮಿ. ಸರಳ, ಸುಂದರ ಸಿನಿಮಾ ಕೊಟ್ಟ ತಂಡ ಅಭಿನಂದನಾರ್ಹ.

ಇಕ್ಕಟ್ ಟ್ರೇಲರ್

Video Thumbnail

ಇಕ್ಕಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಇಕ್ಕಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+