X
ಕನ್ನಡ » ಚಲಚಿತ್ರಗಳು » ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ
ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ

Comedy | Drama | 10 May 2019 | U/A |
Kannada

2.5 /5 Users

0 /5 Filmibeat

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಕಥೆ

ರಾಜಾ ರವಿವರ್ಮಾ ನಿರ್ದೇಶನದ `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ' ಚಿತ್ರದಲ್ಲಿ ಗಿರೀಶ್ ಜತ್ತಿ ,ಮುನಿ, ನೀನಾಸಂ ಅಶ್ವಥ್, ಮನದೀಪ್ ರೈ, ಮೂಗು ಸುರೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಹೆಚ್ ಸೋಮಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಅನಿಲ್ ಸಿ.ಜೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಡತನದಲ್ಲಿ ಬೆಂದ ಇಬ್ಬರು ಸಹೋದರರ ಗಾಥೆಯನ್ನು ತೋರಿಸಲಾಗಿದೆ. ಹಲವು ಮಾಧ್ಯಮಗಳಲ್ಲಿ ಸುದ್ಧಿ ಮಾಡಿದ್ದ ಎಂಡೋಸಲ್ಫಾನ್ ಕಾಯಿಲೆಯ ಒಂದು ಮುಖ ಚಿತ್ರದಲ್ಲಿ ಕಾಣುತ್ತದೆ. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದ ತಂದೆ ಮತ್ತು ದಿನಗೂಲಿ ಕೆಲಸ ಮಾಡುವ ತಾಯಿ ಮತ್ತು ಅಂಗವಿಕಲ ಮಕ್ಕಳು. ಅಂಗವಿಕಲರಾದರು ಮನೆಯ ಕಷ್ಟಕ್ಕೆ ನೆರವಾಗಲು ಇಬ್ಬರು ಬಾಲಕರು ಹಲವು ರೀತಿ ದುಡಿಮೆ ಮಾಡುತ್ತಾರೆ.   ವಂಶಪಾರಂಪರೆಯಿಂದ ಬರುವ ಹಣದ ಮದದಿಂದ ಎಷ್ಟೋ ಯುವಕರು ದುಡಿದು ತಿನ್ನದೇ ಹಾದಿ ಬಿಟ್ಟು ನೆಡೆಯುವಾಗ ಈ ಚಿತ್ರದಲ್ಲಿನ ಅಂಗವಿಕಲ ಸಹೋದರರು ನಿಯತ್ತಾಗಿ ದುಡಿದು ತಿನ್ನುವ ಪಾಠ ಹೇಳುವುದು ಪ್ರಶಂಸನೀಯ.
Read More

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಕಲಾವಿದರು ಮತ್ತು ಸಿಬ್ಬಂದಿ

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಕ್ರೂ ಮಾಹಿತಿ

ನಿರ್ದೇಶಕ ರಾಜಾ ರವಿವರ್ಮಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನಿಲ್ ಸಿ.ಜೆ
ನಿರ್ಮಾಪಕ ಹೆಚ್ ಸೋಮಶೇಖರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+