twitter
    Kannada»Movies»Jiilka
    ಜಿಲ್ಕ

    ಜಿಲ್ಕ

    Release Date : 07 Feb 2020
    Watch Trailer
    3.5/5
    Critics Rating
    3/5
    Audience Review

    ಕವೀಶ್ ಶೆಟ್ಟಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಚಿತ್ರ ಜಿಲ್ಕ. ಪ್ರಿಯಾ ಹೆಗ್ಡೆ ಮತ್ತು ಲಕ್ಷ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.ಕೃಷ್ಣಮೂರ್ತಿ ಕವತಾರ್, ಗೋಪಿಕಾ ದಿನೇಶ್, ಪ್ರತೀಕ್ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ಮುಂತಾದವರು ಪ್ರಮುಖ ತಾರಬಳಗದಲ್ಲಿದ್ದಾರೆ. ಕಿಶೋರ್ ಖುಬ್ಚಂದಾನಿ, ತೆಹಲ್ ಸಿಂಗ್ ಸೈನಿ ಮತ್ತು ಮನೀಶ್ ನಾಗದೇವ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪ್ರಾಂಶು ಜಾ ಸಂಗೀತ ನೀಡಿದ್ದಾರೆ. ಮರಾಠಿಯಲ್ಲಿ ಜೀ ಸಿನಿಮಾಸ್ ಮತ್ತು ಹಿಂದಿಯಲ್ಲಿ ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಚಿತ್ರವನ್ನ ಖರೀದಿಸಿದ್ದು, ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಲಿದೆ.

    ಕಥೆ: ರಾಕಿ (ಕವೀಶ್ ಶೆಟ್ಟಿ) ಚಿಕ್ಕ ವಯಸ್ಸಿನಿಂದಲೂ ತರಲೆ ಮತ್ತು ತುಂಟ. ಸ್ಕೂಲ್ ನಲ್ಲಿ ಟೀಚರ್ ಗಳನ್ನು ಗೋಳಾಡಿಸಿ ಒದೆ ತಿಂದು, ಅಪ್ಪನಿಂದಲೂ ಒದೆ ತಿನ್ನುತ್ತಿದ್ದ. ನಂತರ...

    ಜಿಲ್ಕ ಟ್ರೈಲರ್
    • ಜಿಲ್ಕ ಟ್ರೇಲರ್
    • ಕನ್ನಡ ಫಿಲ್ಮೀಬೀಟ್
      3.5/5
      ಜಿಲ್ಕ, ಔಟ್ ಅಂಡ್ ಔಟ್ ಯೂತ್ ಸಿನಿಮಾ. ಇಂದಿನ ಯುವ ಜನಾಂಗಕ್ಕೆ ಸ್ಕೂಲ್, ಕಾಲೇಜ್ ಲೈಫ್ ಹಾಗೂ ಜೀವನದ ಪಾಠ ಪರಿಚಯ ಮಾಡುವ ಸಿನಿಮಾ. ಹಿರಿಯರ ಜನರೇಷನ್ ಗೂ ಇಂದಿನ ಜನರೇಷನ್ ನಡುವಿನ ಅಂತರವನ್ನು ತಿಳಿಸುವ ಒಂದೊಳ್ಳೆ ಚಿತ್ರ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X