KannadabredcrumbMoviesbredcrumbKaanadanthe Maayavadanu
  ಕಾಣದಂತೆ ಮಾಯವಾದನು

  ಕಾಣದಂತೆ ಮಾಯವಾದನು

  Release Date : 31 Jan 2020
  Watch Teaser
  3.5/5
  Critics Rating
  Audience Review
  ಜಯಮ್ಮನ ಮಗ ಖ್ಯಾತಿ ನಿರ್ದೇಶಕ ರವಿಕರಣ್ ವಿಕಾಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ `ಕಾಣದಂತೆ ಮಾಯವಾದನು' ಚಿತ್ರವನ್ನು ರಾಜ್‌ ಪಾತಿಪತಿ ನಿರ್ದೇಶನ ಮಾಡಿದ್ದಾರೆ. ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಾಘವ್ ಉದಯ್ ,ಭಜರಂಗಿ ಲೋಕಿ ಮುಂತಾದ ಕಲಾವಿದರು ನಟಿಸಿದ್ದಾರೆ.ಹಾರರ್ ಲವ್ ಸ್ಟೋರಿ ಚಿತ್ರದ ಪ್ರಮುಖ ಕಥಾವಸ್ತು ಆಗಿದೆ.

  ಗುಮ್ಮಿನೇನಿ ವಿಜಯ್ ಸಂಗೀತ ನೀಡಿರುವ ಈ ಚಿತ್ರದ ಗೀತೆಗಳು ವಿ.ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರೀ ಮತ್ತು ಚೇತನ್ ಕುಮಾರ್ ಬರಹದಿಂದ ಮೂಡಿಬಂದಿವೆ.ಚಿತ್ರಕ್ಕೆ ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ.

  • ರಾಜ್‌ ಪಾತಿಪತಿ
   Director
  • ಗುಮ್ಮಿನೇನಿ ವಿಜಯ್
   Music Director
  • ವಿ ನಾಗೇಂದ್ರ ಪ್ರಸಾದ್
   Lyricst
  • ಅನಿರುದ್ದ ಶಾಸ್ತ್ರೀ
   Lyricst
  • ಚೇತನ್ ಕುಮಾರ್
   Lyricst
  • ಕಾಣದಂತೆ ಮಾಯವಾದೆನು ಟೀಸರ್ 2
  • ಕನ್ನಡ ಫಿಲ್ಮೀಬೀಟ್
   3.5/5
   ಚಿತ್ರಮಂದಿರಗಳ ಕೊರತೆಯಿಂದ ಪ್ರೇಕ್ಷಕರಿಂದ ದೂರವಾಗಿದ್ದ ಸಿನಿಮಾವನ್ನು ಚಿತ್ರತಂಡ ಕತ್ತರಿ ಹಾಕಿದ್ದ ಒಂದಷ್ಟು ಹಾಸ್ಯ ಸನ್ನಿವೇಶಗಳನ್ನು ಸೇರಿಸಿಕೊಂಡು ಪುನಃ ಬಿಡುಗಡೆ ಮಾಡಿದೆ. ಫ್ಯಾಂಟಸಿ, ಸಸ್ಪೆನ್ಸ್, ಕೌತುಕತೆಗಳನ್ನು ಒಳಗೊಂಡ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುತ್ತದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X