X
ರಾಘವ ಉದಯ್

ರಾಘವ ಉದಯ್

Actor
ಜೀವನ ಚರಿತ್ರೆ :  ರಾಘವ್ ಉದಯ ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕನಾಗಿದ್ದರು. ಪೂರ್ಣ ಅರುಳುವ ಮುನ್ನವೇ ಬಾಡಿಹೋದ ಈ ಅದ್ಭುತ ಪ್ರತಿಭೆಯ ಸಾವು ಕನ್ನಡ ಚಿತ್ರರಂಗಕ್ಕಗಾದ ನಷ್ಟ. ಬಡ ಕುಟಂಬದಿಂದ ಉದಯ್ ಚಿತ್ರರಂಗಕ್ಕೂ ಬರುವ ಮುನ್ನ ಅಟೋ ಡ್ರೈವರ್ ಆಗಿದ್ದರು. ದುನಿಯಾ ಚಿತ್ರದಲ್ಲಿ ಕೆಲಸ ಮಾಡಿದ ನಂತರ ನಟ ದುನಿಯಾ ವಿಜಯವರ ಸ್ನೇಹಿತರಾದರು. ನಂತರ ದುನಿಯಾ ವಿಜಯ್, ಅನಿಲ್ ಮತ್ತು ರಾಘವ ಉದಯ್ ಒಳ್ಳೆಯ ಸ್ನೇಹಿತರಾಗಿದ್ದರು.ಮೊದಲು ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಉದಯಗೆ ಕೀರ್ತೀ ತಂದ ಪಾತ್ರ `ಜಯಮ್ಮನ ಮಗ' ಚಿತ್ರದ ರಕ್ತಾಕ್ಷ ಪಾತ್ರ. ಈ ಪಾತ್ರದ ನಟನೆಗಾಗಿ 2013ರ `ಅತ್ತ್ಯುತ್ತಮ ಖಳನಾಯಕ' ಸೈಮಾ ಪ್ರಶಸ್ತಿ ಪಡೆದರು. 2016 ನವೆಂಬರ್ ನಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ `ಮಾಸ್ತಿಗುಡಿ' ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಮಾಡುವಾಗ ಆದ ಅವಘಡ  ಇವರ ಪ್ರಾಣಕ್ಕೆ ಎರವಾಯಿತು
ಮುಂದೆ ಓದಿ

ರಾಘವ ಉದಯ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಾಜ್‌ ಪಾತಿಪತಿ 31 Jan 2020
ರವಿ ಕಿರಣ್ 15 Mar 2019
ಚೇತನ್ ಕುಮಾರ್ 15 Sep 2017
ನಾಗಶೇಖರ್ 12 May 2017

ರಾಘವ ಉದಯ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಘವ ಉದಯ್

ಹೆಸರು ರಾಘವ ಉದಯ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಘವ ಉದಯ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+