Kannada»Movies»Lankasura
  ಲಂಕಾಸುರ

  ಲಂಕಾಸುರ

  Release Date : 25 May 2023
  Watch Teaser
  Critics Rating
  100+
  Interseted To Watch

  ಪ್ರಮೋದ್ ಕುಮಾರ್ ಡಿ.ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಲಂಕಾಸುರ ಚಿತ್ರದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದಾರೆ. ಟೈಗರ್ ಟಾಕೀಸ್ ಅಡಿಯಲ್ಲಿ ಈ ಚಿತ್ರವನ್ನು ವಿನೋದ್ ಪತ್ನಿ ನಿಶಾರವರೇ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಲೂಸ ಮಾದ ಯೋಗಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡರೆ, ಉಳಿದಂತೆ ದೇವರಾಜ್, ರವಿಶಂಕರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಆದ್ಯ ಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

   

  ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ದೀಫು ಎಸ್ ಕುಮಾರ್ ಸಂಕಲನವಿದೆ. ಸುಜ್ಞಾನ್ ಛಾಯಾಗ್ರಹಣ ನೀಡಿದ್ದಾರೆ.


  • ಪ್ರಮೋದ್ ಕುಮಾರ್ ಡಿ.ಎಸ್
   Director
  • ನಿಶಾ ವಿನೋದ್ ಪ್ರಭಾಕರ್
   Producer
  • ವಿಜೇತ್ ಕೃಷ್ಣ
   Music Director
  • ಚೇತನ್ ಕುಮಾರ್
   Lyricst
  • ಸುಜ್ಞಾನ್
   Cinematogarphy
  ಲಂಕಾಸುರ ಟ್ರೈಲರ್
  • ಲಂಕಾಸುರ ಟೈಟಲ್ ಟ್ರ್ಯಾಕ್
  • ಲಂಕಾಸುರ ಟೀಸರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X