X
ಕನ್ನಡ » ಚಲಚಿತ್ರಗಳು » ನಗುವಿನ ಹೂಗಳ ಮೇಲೆ
ನಗುವಿನ ಹೂಗಳ ಮೇಲೆ

ನಗುವಿನ ಹೂಗಳ ಮೇಲೆ

Drama | 09 Feb 2024 | U/A |
Kannada

2.5 /5 Users

0 /5 Filmibeat

ನಗುವಿನ ಹೂಗಳ ಮೇಲೆ ಕಥೆ

ನಗುವಿನ ಹೂಗಳ ಮೇಲೆ ಸಿನಿಮಾವನ್ನು ವೆಂಕಟ್ ಭಾರಧ್ವಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಗಟ್ಟಿಮೇಳ ಸೀರಿಯಲ್ ಖ್ಯಾತಿ ಅಭಿದಾಸ್ ನಾಯಕನಾಗಿ ಹಾಗೂ ಶರಣ್ಯ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.  ಉಳಿದಂತೆ ಬಾಲಾ ರಾಜ್ವಾಡಿ, ಬೆನಕ ನಂಜಪ್ಪ, ಗಿರೀಶ್ ಬೆಟ್ಟಪ್ಪ, ಆಶಾ ಸುಜಯ್ ಮುಂತಾದವರು ತಾರಾಗಣದಲ್ಲಿದ್ದಾರೆ.  ಲವ್ ಪ್ರಾನ್ ಮೆಹತಾ ಸಂಗೀತಾ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಾಗ್ರಹಣ ಹಾಗೂ ಚಂದನ್ ಪಿ ಸಂಕಲನ ಸಿನಿಮಾಗಿದೆ. ಟಾಲಿವುಡ್‌ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ಅಡಿ 'ನಗುವಿನ ಹೂಗಳ ಮೇಲೆ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಬಿಡುಗಡೆ: ನಗುವಿನ ಹೂಗಳ ಮೇಲೆ ಸಿನಿಮಾ 2024ರ ಫೆಬ್ರವರಿ 9ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ನಗುವಿನ ಹೂಗಳ ಮೇಲೆ ಕಲಾವಿದರು ಮತ್ತು ಸಿಬ್ಬಂದಿ

ನಗುವಿನ ಹೂಗಳ ಮೇಲೆ ಕ್ರೂ ಮಾಹಿತಿ

ನಿರ್ದೇಶಕ ವೆಂಕಟ್ ಭಾರದ್ವಾಜ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಗುವಿನ ಹೂಗಳ ಮೇಲೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನಗುವಿನ ಹೂಗಳ ಮೇಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+