X
ಕನ್ನಡ » ಚಲಚಿತ್ರಗಳು » ನಿಮ್ಮೆಲ್ಲರ ಆಶೀರ್ವಾದ
ನಿಮ್ಮೆಲ್ಲರ ಆಶೀರ್ವಾದ

ನಿಮ್ಮೆಲ್ಲರ ಆಶೀರ್ವಾದ

Comedy | Drama | 21 Jul 2023 | U/A | 124 Mins
Kannada

2.5 /5 Users

0 /5 Filmibeat

ನಿಮ್ಮೆಲ್ಲರ ಆಶೀರ್ವಾದ ಕಥೆ

ನಿಮ್ಮೆಲ್ಲರ ಆಶೀರ್ವಾದ ಸಿನಿಮಾವನ್ನು ರವಿಕಿರಣ್ ಭಟ್ ನಿರ್ದೇಶನ ಮಾಡಿದ್ದಾರೆ.  ಈ ಸಿನಿಮಾದಲ್ಲಿ ಪ್ರತೀಕ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಪಾಯಲ್ ರಾಧಾಕೃಷ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅರವಿಂದ್ ಬೋಳಾರ್, ಗೋವಿಂದೇ ಗೌಡ, ಸ್ವಾತಿ ಗುರುದತ್, ಗುರುರಾಜ್ ಶೆಟ್ಟಿ, ಮೈಮ್ ರಾಮ್‌ದಾಸ್ ಸೇರಿದಂತೆ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.  ಸರವಣನ್ ಜಿ.ಎನ್ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ ಹಾಗೂ ವಿವೇಕ್ ಚಕ್ರವರ್ತಿ ಹಿನ್ನೆಲೆ ಸಂಗೀತ ಈ ಸಿನಿಮಾಗಿದೆ. ವರುಣ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ನಿಮ್ಮೆಲ್ಲರ ಆಶೀರ್ವಾದ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ವೃತ್ತಿ ಬದುಕು, ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ.  
Read More

ನಿಮ್ಮೆಲ್ಲರ ಆಶೀರ್ವಾದ ಕಲಾವಿದರು ಮತ್ತು ಸಿಬ್ಬಂದಿ

ನಿಮ್ಮೆಲ್ಲರ ಆಶೀರ್ವಾದ ಕ್ರೂ ಮಾಹಿತಿ

ನಿರ್ದೇಶಕ ರವಿಕಿರಣ್ ಭಟ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿವೇಕ್ ಚಕ್ರವರ್ತಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಿಮ್ಮೆಲ್ಲರ ಆಶೀರ್ವಾದ ಟ್ರೇಲರ್

Video Thumbnail

ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನಿಮ್ಮೆಲ್ಲರ ಆಶೀರ್ವಾದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+