twitter
    Celebs»Swathi gurudatt

    ಸ್ವಾತಿ ಗುರುದತ್ತ್

    Actress
    ಸ್ವಾತಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ನಟಿ ಪಂಡರಿಭಾಯಿ ಸಹೋದರಿ ನಟಿ ಮೈನಾವತಿಯುವರ ಸೊಸೆ. ಸ್ವಾತಿಯವರ ಪತಿ ಗುರುದತ್ತ್ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. `ಬ್ರಹ್ಮ ಗಂಟು',`ಶ್ರೀರಸ್ತು ಶುಭಮಸ್ತು' ಮುಂತಾದ ಕಿರುತೆರೆ ಧಾರಾವಾಹಿಗಳಿಂದ... ReadMore
    Famous For
    ಸ್ವಾತಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ನಟಿ ಪಂಡರಿಭಾಯಿ ಸಹೋದರಿ ನಟಿ ಮೈನಾವತಿಯುವರ ಸೊಸೆ. ಸ್ವಾತಿಯವರ ಪತಿ ಗುರುದತ್ತ್ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. `ಬ್ರಹ್ಮ ಗಂಟು',`ಶ್ರೀರಸ್ತು ಶುಭಮಸ್ತು' ಮುಂತಾದ ಕಿರುತೆರೆ ಧಾರಾವಾಹಿಗಳಿಂದ ಪ್ರಸಿದ್ದರಾಗಿದ್ದಾರೆ. `ಅನಂತು vs ನುಸ್ರತ್',`ರಾಜಕುಮಾರ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
    Read More
    • ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ಟ್ರೈಲರ್
    • Dr 56 ಸಿನಿಮಾ ಟ್ರೈಲರ್
    ಸ್ವಾತಿ ಗುರುದತ್ತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X