X
ಕನ್ನಡ » ಚಲಚಿತ್ರಗಳು » ನೋಡಿದವರು ಏನಂತಾರೆ
ನೋಡಿದವರು ಏನಂತಾರೆ

ನೋಡಿದವರು ಏನಂತಾರೆ

Drama | 31 Jan 2025 | U/A | 136 Mins
Kannada

2.7 /5 Users

3 /5 Filmibeat

ನೋಡಿದವರು ಏನಂತಾರೆ ಕಥೆ

ನೋಡಿದವರು ಏನಂತಾರೆ ಸಿನಿಮಾವನ್ನು  ಕುಲದೀಪ್ ಕಾರಿಯಪ್ಪ  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ  ನವೀನ್ ಶಂಕರ್  ನಾಯಕನಾಗಿ ಹಾಗೂ  ಅಪೂರ್ವ ಭಾರದ್ವಾಜ್  ನಾಯಕಿಯಾಗಿ ನಟಿಸಿದ್ದಾರೆ. ಮಯೂರೇಶ್ ಅಧಿಕಾರಿ ಸಂಗೀತ, ಅಶ್ವಿನ್ ಕೆನಡಿ ಛಾಯಾಗ್ರಹಣ ಹಾಗೂ ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ನಾಗೇಶ್ ಗೋಪಾಲ್ ಮತ್ತು ಮೋನಿಷಾ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  ಕಥೆ: ಖಾಸಗಿ ಕಂಪನಿಯೊಂದತರಲ್ಲಿ ಕೆಲಸ ಮಾಡಿಕೊಂಡಿದ್ದ ನಾಯಕನಿಗೆ (ಸಿದ್ಧಾರ್ಥ್ ದೇವಯ್ಯ) ಲವ್ ಬ್ರೇಕಪ್ ಆಗಿರುತ್ತದೆ. ಇದು ವೃತ್ತಿಜೀವನದ ಮೇಲೂ ಪರಿಣಾಮ ಬೀರುತ್ತದೆ. ಚಿಕ್ಕಂದಿನಿಂದಲೇ ತನ್ನ ತಾಯಿ ಬಿಟ್ಟು ಹೋದಳೆಂದು ಸ್ತ್ರೀ ಕುಲದ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ನಾಯಕ, ತನ್ನ ಜೀವನದ ಆಧಾರವನ್ನು ಹುಡುಕುತ್ತಾ, ಮನಸ್ಸಿನಲ್ಲಿ ಕಾಡುತ್ತಿರುವ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯಾಣ ಆರಂಭಿಸುತ್ತಾನೆ.  ಬಿಡುಗಡೆ: ನೋಡಿದವರು ಏನಂತಾರೆ  ಸಿನಿಮಾ 2025ರ ಜನವರಿ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.  ಒಟಿಟಿ ಬಿಡುಗಡೆ: ನೋಡಿದವರು ಏನಂತಾರೆ ಸಿನಿಮಾ ಮಾರ್ಚ್‌ 2025, 21ರಂದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಬಿಡುಗಡೆ ಆಯಿತು. 
Read More

ನೋಡಿದವರು ಏನಂತಾರೆ ಕಲಾವಿದರು ಮತ್ತು ಸಿಬ್ಬಂದಿ

ನೋಡಿದವರು ಏನಂತಾರೆ ಕ್ರೂ ಮಾಹಿತಿ

ನಿರ್ದೇಶಕ ಕುಲದೀಪ್ ಕಾರಿಯಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ನಾಗೇಶ್ ಗೋಪಾಲ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನೋಡಿದವರು ಏನಂತಾರೆ ಟ್ರೇಲರ್

Video Thumbnail

ನೋಡಿದವರು ಏನಂತಾರೆ ವೀಡಿಯೊಗಳು

ನೋಡಿದವರು ಏನಂತಾರೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • guys wen all expected it 2 be a pokkiri pongal its a going to be dhanush's pongal sure!! brilliant film thalaivar poondhu vilayadrar!! i dnt want to say anything abt the stry neenga poi paarunga!! tha heroine 3 sha paniruka vendiyathu tapasee lam v..

×
2.7 /5 Your Rating

ನೋಡಿದವರು ಏನಂತಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+