twitter
    Celebs»Naveen Shankar

    ನವೀನ ಶಂಕರ್

    Actor
    Birth Place : BagalaKote
    ನವೀನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ನವೀನ್‌ ಶಂಕರ್ ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಮೊದಲಿಗೆ ಪತ್ರಿಕೋದ್ಯಮನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ರಿಪೋರ್ಟ್ ಆಗಿದ್ದರು. ಬಳಿಕ ರಾಜಮಾರ್ಗ್ ಕಲೆ, ಸಂಸ್ಕೃತಿ ಮತ್ತು ನಾಟಕ... ReadMore
    Famous For

    ನವೀನ್ ಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ನವೀನ್‌ ಶಂಕರ್ ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಮೊದಲಿಗೆ ಪತ್ರಿಕೋದ್ಯಮನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ರಿಪೋರ್ಟ್ ಆಗಿದ್ದರು. ಬಳಿಕ ರಾಜಮಾರ್ಗ್ ಕಲೆ, ಸಂಸ್ಕೃತಿ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ 2010ರಿಂದ ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದರು. ಈ ಮೂರು ವರ್ಷಗಳಲ್ಲಿ 45ಕ್ಕೂ ಹೆಚ್ಚು ಸ್ಟೇಜ್‌ ಶೋಗಳಲ್ಲಿ ಮತ್ತು ಎಂಟು ವಿಭಿನ್ನ ನಿರ್ಮಾಣ ಬ್ಯಾನರ್‌ಗಳನ್ನೊಳಗೊಂಡ ಸಾಮಾಜಿಕ ಜಾಗೃತಿಯ 200 ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. 


    ಇವರು 2018ರಲ್ಲಿ ತೆರೆಕಂಡ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟೂ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು....

    Read More
    • ಕ್ಷೇತ್ರಪತಿ ಸಿನಿಮಾ ಟ್ರೈಲರ್
    • ಪಲ್ಲಕ್ಕಿ ಲಿರಿಕಲ್ ಸಾಂಗ್-ಕ್ಷೇತ್ರಪತಿ
    • ಕ್ಷೇತ್ರಪತಿ ಟೀಸರ್
    • ಹೊಂದಿಸಿ ಬರೆಯಿರಿ ಸಿನಿಮಾ ಟ್ರೈಲರ್
    • ವಾಟರ್ ಮೇಲೆ ಹಾಡು
    • ಮಾತು ಮಾತಲ್ಲೇ ಹಾಡು
    ನವೀನ ಶಂಕರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X