X
ಕನ್ನಡ » ಚಲಚಿತ್ರಗಳು » ಓಲ್ಡ್ ಮಾಂಕ್
ಓಲ್ಡ್ ಮಾಂಕ್

ಓಲ್ಡ್ ಮಾಂಕ್

Comedy | Romance | 25 Feb 2022 | U/A |
Kannada

2.5 /5 Users

3 /5 Filmibeat

ಓಲ್ಡ್ ಮಾಂಕ್ ಕಥೆ

ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿ ಬಂದಿ ರುವ ಓಲ್ಡ್ ಮಾಂಕ್ ಚಿತ್ರಕ್ಕೆ ಪ್ರದೀಪ್ ಶರ್ಮಾ ಬಂಡವಾಳ ಹೂ ಡಿ ದ್ದಾರೆ. ಸೌರಭ್ ವೈಭವ್ ಚಿತ್ರಕ್ಕೆ ಸಂಗೀತ ನೀ ಡಿ ದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮಾಡಲಿರುವ ಈ ಚಿತ್ರಕ್ಕೆ ಭರತ್ ಪರಶುರಾಮ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅದಿತಿ ಪ್ರಭುದೇವ್ ನಾಯಕಿಯಾಗಿ ನಟಿ ಸಿ ದ್ದಾರೆ. ಕಥೆ :  ಚಿತ್ರದ ಕಥೆ ಆರಂಭವಾಗೋದೆ ದೇವ ಲೋಕದಲ್ಲಿ. ಕೃಷ್ಣನ ಅವರಾತದಲ್ಲಿ ನಟ ಸುನಿಲ್ ರಾವ್, ರುಕ್ಮಿಣಿ ಪಾತ್ರದಲ್ಲಿ ಮೇಘಶ್ರೀ ಹಾಗೂ ನಾರದನಾಗಿ ಶ್ರೀನಿ ಪ್ರತ್ಯಕ್ಷವಾಗುತ್ತಾರೆ. ರುಕ್ಮಿಣಿಯ ಹುಟ್ಟಿದ ದಿನ ಕೃಷ್ಣ ವಿಷ್ ಮಾಡಿರೋದಿಲ್ಲ. ಆದರೇ ನಾರದರು ಮಾತ್ರ ರುಕ್ಮಿಣಿಗೆ ಇಷ್ಟವಾಗುವ ಕೇಕ್ ತಂದು ವಿಷ್ ಮಾಡುತ್ತಾರೆ. ಇದು ಕೃಷ್ಣ ಮತ್ತು ರುಕ್ಮಿಣಿ ನಡುವಿನ ಸಂಬಂಧ ಹಾಳಾಗೋದಕ್ಕೆ ಕಾರಣವಾಗುತ್ತೆ.     ನಾರದನಿಗೆ ಪ್ರೀತಿಯ ನೋವು ಎಷ್ಟಿರುತ್ತೆ ಎಂಬುದನ್ನು ಅರ್ಥ ಮಾಡಿಸಲು ಕೃಷ್ಣ ನಾರದನಿಗೆ ಒಂದು ಶಾಪ ನೀಡುತ್ತಾನೆ. ಅದುವೇ ಭೂ ಲೋಕಕ್ಕೆ ಹೋಗಿ ಒಂದು ಹುಡುಗಿಯನ್ನು ಲವ್ ಮಾಡಿ ಮದುವೆ ಆದರೆ ಮಾತ್ರ ನಿನಗೆ ದೇವಲೋಕ ಎಂಟ್ರಿ ಎಂದು. ಅಲ್ಲಿಂದ ಭೂಲೋಕಕ್ಕೆ ಬರುವ ಶ್ರೀನಿ ಹೇಗೆಲ್ಲಾ ಲೈಫ್ ಆರಂಭಿಸುತ್ತಾನೆ, ಮಿಡಲ್ ಕ್ಲಾಸ್‌ನಲ್ಲಿ ಹುಟ್ಟುವ ಶ್ರೀನಿಗೆ ಎದುರಾಗೊ ಸವಾಲುಗಳೇನು, ಅದನ್ನು ಆತ ಹೇಗೆಲ್ಲಾ ನಿಭಾಯಿಸುತ್ತಾನೆ, ಅದಿತಿ ಪ್ರಭುದೇವ ಅವರನ್ನು ಪ್ರೀತಿಸುವ ಶ್ರೀನಿ ಮದುವೆ ಆಗುತ್ತಾನಾ, ಮದುವೆಗೆ ಎದುರಾಗೋ ಸವಾಲುಗ ಳೇನು ಎಂಬುದು ಚಿತ್ರದ ಕಥೆ.
Read More

ಓಲ್ಡ್ ಮಾಂಕ್ ಕಲಾವಿದರು ಮತ್ತು ಸಿಬ್ಬಂದಿ

ಓಲ್ಡ್ ಮಾಂಕ್ ಕ್ರೂ ಮಾಹಿತಿ

ನಿರ್ದೇಶಕ ಎಂ ಜಿ ಶ್ರೀನಿವಾಸ
ಸಿನಿಮಾಟೋಗ್ರಫಿ ಭರತ್ ಪರಶುರಾಮ್
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಸೌರಭ್ ವೈಭವ್
ನಿರ್ಮಾಪಕ ಪ್ರದೀಪ್ ಶರ್ಮಾ, ಸೃಜನ್ ಯರಬೋಲು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಓಲ್ಡ್ ಮಾಂಕ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಈಗ ಬರುತ್ತಿರುವ ಸಾಕಷ್ಟು ಕಾಮಿಡಿ ಜಾನರ್ ಸಿನಿಮಾಗಳ ನಡುವಲ್ಲಿ ಓಲ್ಡ್ ಮಾಂಕ್ ಸಿನಿಮಾ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೇ ಓಲ್ಡ್‌ ಮಾಂಕ್ ಸಿನಿಮಾ ಪಕ್ಕಾ ಎಂಟರ್‌ಟೈನಿಂಗ್ ಮತ್ತು ಪೈಸಾ ವಸೂಲ್ ಚಿತ್ರವಾಗಿದೆ. ವಿಭಿನ್ನ ರಿತೀಯಲ್ಲಿ ಕಥೆ ನಿರೂಪಣೆ ಜೊತೆಗೆ ಕಾಮಿಡಿ ಮತ್ತು ಪಂಚಿಂಗ್ ಡೈಲಾಗ್ ಮೂಲಕವೇ ಸಿನಿಮಾ ವೀಕ್ಷಕರನ್ನು ರಂಜಿಸಿದೆ.

ಓಲ್ಡ್ ಮಾಂಕ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • goood

×
2.5 /5 Your Rating

ಓಲ್ಡ್ ಮಾಂಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+