X
ಕನ್ನಡ » ಚಲಚಿತ್ರಗಳು » ಆಪರೇಷನ್ ನಕ್ಷತ್ರ
ಆಪರೇಷನ್ ನಕ್ಷತ್ರ

ಆಪರೇಷನ್ ನಕ್ಷತ್ರ

Action | Thriller | 12 Jul 2019 |
Kannada

2.5 /5 Users

0 /5 Filmibeat

ಆಪರೇಷನ್ ನಕ್ಷತ್ರ ಕಥೆ

ಶ್ರೀಕಾಂತ್ ಒಬ್ಬ ಶ್ರೀಮಂತ ಉದ್ಯಮಿ. ಪತ್ನಿಯನ್ನು ಕಳೆದುಕೊಂಡ ಇವನಿಗೆ ಮಗಳು ರೋಷಣಿಯೇ ಆಧಾರ. ಆಕಸ್ಮಿಕವಾಗಿ ಶ್ರೀಕಾಂತ್ ತನಗಿಂತ ವಯಸ್ಸಿನಲ್ಲಿ ಚಿಕ್ಕವಳಿರುವ ಸ್ಮಿತಾಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ. ರೋಷಿಣಿ ಕೂಡ ಅಜಯ್ ಎಂಬ ಜಿಮ್ ಟ್ರೇನರ್ ನ್ನು ಪ್ರೀತಿಸುತ್ತಿರುತ್ತಾಳೆ. ಇದೇ ಸಮಯದಲ್ಲಿ ರೋಷಿಣಿ ಸಾಯುತ್ತಾಳೆ, ಮಗಳ ಸಾವು ಕಂಡ ತಂದೆ ಕೂಡ ಸಾಯುತ್ತಾನೆ. ಇಲ್ಲಿಂದ ಚಿತ್ರಕ್ಕೆ ತಿರುವು ಸಿಗುತ್ತದೆ. ಕೊಲೆಯ ತನಿಖೆ ಮಾಡಲು ಬರುವ ಅಧಿಕಾರಿ ಬಂದಾಗ ಇದೆಲ್ಲದರ ಹಿಂದಿನ ಕಾರಣ ಒಂದುವರೆ ಸಾವಿರ ಕೋಟಿ ಸಂಪತ್ತು ಎಂದು ತಿಳಿಯುತ್ತದೆ.ಕೊಲೆಯಾದ ರೋಷಿಣಿ ಧುತ್ತನೇ ಪ್ರತ್ಯಕ್ಷವಾಗುತ್ತಾಳೆ. ಆಸ್ತಿಗೋಸ್ಕರ ಮೂರು ವ್ಯಕ್ತಿಗಳು ಆಡುವ ಮೈಂಡ್ ಗೇಮ್ ಮತ್ತು ಅದಕ್ಕೆ ಬಲಿಯಾಗುವ ವ್ಯಕ್ತಿಗಳು , ಹೀಗೆ ಚಿತ್ರದ ಕತೆ ಸಾಗುತ್ತಾ ಹೋಗುತ್ತದೆ.
Read More

ಆಪರೇಷನ್ ನಕ್ಷತ್ರ ಕಲಾವಿದರು ಮತ್ತು ಸಿಬ್ಬಂದಿ

ಆಪರೇಷನ್ ನಕ್ಷತ್ರ ಕ್ರೂ ಮಾಹಿತಿ

ನಿರ್ದೇಶಕ ಮಧುಸೂದನ್ ಕೆ.ಆರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವೀರ್ ಸಮರ್ಥ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆಪರೇಷನ್ ನಕ್ಷತ್ರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆಪರೇಷನ್ ನಕ್ಷತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+