twitter
    Celebs»Srinivas Prabhu

    ಶ್ರೀನಿವಾಸ್ ಪ್ರಭು

    Actor
    ಶ್ರೀನಿವಾಸ್ ಪ್ರಭು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಪ್ರಮುಖ ನಟ ,ನಿರ್ದೇಶಕ ಮತ್ತು ನಾಟಕ ರಚನಕಾರ. ಇವರು ಡಬ್ಬಿಂಗ್ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೇ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ತೊಡಗಿದ್ದ ಇವರು ಭಾರತ ನಾಟಕ ಅಕಾಡೆಮಿಯ ಅಗ್ರ ವಿಧ್ಯಾರ್ಥಿಯಾಗಿದ್ದರು.... ReadMore
    Famous For

    ಶ್ರೀನಿವಾಸ್ ಪ್ರಭು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಪ್ರಮುಖ ನಟ ,ನಿರ್ದೇಶಕ ಮತ್ತು ನಾಟಕ ರಚನಕಾರ. ಇವರು ಡಬ್ಬಿಂಗ್ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಕಾಲೇಜು ದಿನಗಳಿಂದಲೇ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ತೊಡಗಿದ್ದ ಇವರು ಭಾರತ ನಾಟಕ ಅಕಾಡೆಮಿಯ ಅಗ್ರ ವಿಧ್ಯಾರ್ಥಿಯಾಗಿದ್ದರು. ಇವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಹಲವಾರು ಚಿತ್ರಗಳಲ್ಲಿ ಧ್ವನಿ ನೀಡಿದ್ದುಂಟು. ಅನಂತನಾಗ್ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಭಿನಯಿಸಿದ ನಾಟಕ `ಬೆಳ್ಳಿಗುಂಡು' ರಚಿಸಿದ ಕೀರ್ತಿ ಇವರದು. ಇವರ ಹಾಸ್ಯ ನಾಟಕ `ಗುಳ್ಳೆನರಿ' ತುಂಬಾ ಪ್ರಸಿದ್ಧವಾಗಿದೆ.

    ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಿರತರಾಗಿದ್ದ ಕಾರಣ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳನ್ನು...

    Read More
    ಶ್ರೀನಿವಾಸ್ ಪ್ರಭು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X