ಯಜ್ಞ ಶೆಟ್ಟಿ
Actress
Born : 19 Nov 1987
Birth Place : Kudremukh, Karnataka
ಕರ್ನಾಟಕದ ಕುದರೆಮುಖದಲ್ಲಿ ಜನಿಸಿದ ಯಜ್ಞಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾನಿತ್ವ ನಟಿ. ಮಣಿಪಾಲ್ ಯುನಿವರ್ಸಿಟಿಯಲ್ಲಿ MBA ಮುಗಿಸಿದ ಇವರು 2007 ರಲ್ಲಿ `ಒಂದು ಪ್ರೀತಿಯ ಕಥೆ' ಚಿತ್ರದಿಂದ ಚಂದನವನದಲ್ಲಿ ಪ್ರಯಾಣ ಆರಂಭ ಮಾಡಿದರು. ನಂತರ ತೆರೆಕಂಡ `ಎದ್ದೇಳು ಮಂಜುನಾಥ' ಚಿತ್ರದಲ್ಲಿನ ಅಭಿನಯಕ್ಕಾಗಿ `ಫಿಲ್ಮ್...
ReadMore
Famous For
ಕರ್ನಾಟಕದ ಕುದರೆಮುಖದಲ್ಲಿ ಜನಿಸಿದ ಯಜ್ಞಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾನಿತ್ವ ನಟಿ. ಮಣಿಪಾಲ್ ಯುನಿವರ್ಸಿಟಿಯಲ್ಲಿ MBA ಮುಗಿಸಿದ ಇವರು 2007 ರಲ್ಲಿ `ಒಂದು ಪ್ರೀತಿಯ ಕಥೆ' ಚಿತ್ರದಿಂದ ಚಂದನವನದಲ್ಲಿ ಪ್ರಯಾಣ ಆರಂಭ ಮಾಡಿದರು. ನಂತರ ತೆರೆಕಂಡ `ಎದ್ದೇಳು ಮಂಜುನಾಥ' ಚಿತ್ರದಲ್ಲಿನ ಅಭಿನಯಕ್ಕಾಗಿ `ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ' ಪಡೆದರು. `ಲವ್ ಗುರು',`ಕಳ್ಳ ಮಳ್ಳ ಸುಳ್ಳ'`ಉಳಿದವರು ಕಂಡಂತೆ' ಮುಂತಾದ ಚಿತ್ರಗಳಿಂದ ಹೆಸರು ಮಾಡಿದ ಯಜ್ಞಾ ರಾಮ್ ಗೋಪಾಲ್ ವರ್ಮಾ ನಿರ್ದೇಶನದ `ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷಿ ಪಾತ್ರದಲ್ಲಿ ನಟಿಸಿ ಪ್ರಶಂಸೆಗೆ ಪಾತ್ರರಾದರು. ಡಾ.ಬಿ.ಆರ್.ಅಂಬೇಡಕರ ಅವರ ಮೊದಲ ಪತ್ನಿ ರಮಾಬಾಯಿ ಜೀವನಾಧಾರಿತ ಚಿತ್ರ`ರಮಾಬಾಯಿ'ಯಲ್ಲಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.
2016 ರಲ್ಲಿ ಕಿಚ್ಚ ಸುದೀಪ್ ನಿರ್ಮಾಣದ...
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
ಯಜ್ಞ ಶೆಟ್ಟಿ ಕಾಮೆಂಟ್ಸ್