X
ಹೋಮ್ » ಸೆಲಬ್ರಿಟಿಗಳು » ಅಶ್ವಿನ್ ಹಾಸನ್
ಅಶ್ವಿನ್ ಹಾಸನ್

ಅಶ್ವಿನ್ ಹಾಸನ್

Actor
ಜೀವನ ಚರಿತ್ರೆ :  ಅಶ್ವಿನ್ ಹಾಸನ್ ಕನ್ನಡ ಚಿತ್ರರಂಗ,ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಐಟಿ ಉದ್ಯೋಗಿಯಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 2014 ರಲ್ಲಿ ಉದ್ಯೋಗ ತೊರೆದು ಪೂರ್ಣ ಪ್ರಮಾಣದ ನಟನೆಗೆ ಇಳಿದರು. 2005 ರಿಂದ ಡಾ. ಬಿ.ವಿ.ರಾಜಾರಾಮ್ ನೇತೃತ್ವದ `ಕಲಾಗಂಗೋತ್ರಿ' ತಂಡದಲ್ಲಿ ಸಕ್ರಿಯವಾಗಿರುವ ಇವರು ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ.ನಂತರ ಕಿರುತೆರೆಗೆ ಬಂದ ಇವರು ಕೆಲವು ಸೀರಿಯಲ್‌ಗಳಲ್ಲಿ ಭಾಗವಹಿಸಿದ್ದಾರೆ. ಕಿರುತರೆಯಲ್ಲಿ ನಟನೆ ಮಾತ್ರವಲ್ಲದೇ ಧಾರಾವಹಿಗಳ ಸಂಭಾಷಣೆ ಬರೆಯುವಲ್ಲಿಯೂ ನಿರತರಾಗಿದ್ದಾರೆ. `ಜಗ್ಗು ದಾದಾ',`ಹೆಬ್ಬುಲಿ,`ರಾಜಕುಮಾರ' ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂದೆ ಓದಿ

ಅಶ್ವಿನ್ ಹಾಸನ್ ಚಲಚಿತ್ರಗಳು

ಅಶ್ವಿನ್ ಹಾಸನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಶ್ವಿನ್ ಹಾಸನ್

ಹೆಸರು ಅಶ್ವಿನ್ ಹಾಸನ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಶ್ವಿನ್ ಹಾಸನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+