X
ಕನ್ನಡ » ಚಲಚಿತ್ರಗಳು » ರಾಕ್ಷಸರು
ರಾಕ್ಷಸರು

ರಾಕ್ಷಸರು

Action | Crime | Drama | 16 Dec 2022 | A | 150 Mins
Kannada

2.5 /5 Users

0 /5 Filmibeat

ರಾಕ್ಷಸರು ಕಥೆ

ರಾಕ್ಷಸರು ಸಿನಿಮಾವನ್ನು ರಜತ್ ನಿರ್ದೇಶನ ಮಾಡಿದ್ದು, ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ರಮೇಶ್ ಕಶ್ಯಪ್ 'ಗರುಡಾದ್ರಿ ಸಿನಿಮಾಸ್' ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದಾರೆ.  ಇದು ಪಕ್ಕ ಆಕ್ಷನ್ ಸಿನಿಮಾವಾಗಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಈ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಗಟ್ಟಿ ಗುಂಡಿಗೆ ಇರೋರ್ಗೆ ಮಾತ್ರ ಎಂಬ ಅಡಿಬರಹವಿದೆ.  ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ, ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ. 
Read More

ರಾಕ್ಷಸರು ಕಲಾವಿದರು ಮತ್ತು ಸಿಬ್ಬಂದಿ

ರಾಕ್ಷಸರು ಕ್ರೂ ಮಾಹಿತಿ

ನಿರ್ದೇಶಕ ರಜತ್ ಮಹಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎಮಿಲ್ ಮಹಮದ್ದ್
ನಿರ್ಮಾಪಕ ರಮೇಶ್ ಕಶ್ಯಪ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ರಾಕ್ಷಸರು ಟ್ರೇಲರ್

Video Thumbnail

ರಾಕ್ಷಸರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ರಾಕ್ಷಸರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+