X
ಸುಮನ್

ಸುಮನ್

Actor
ಜೀವನ ಚರಿತ್ರೆ :  ಸುಮನ್ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟ.. ಇವರು 80 ಮತ್ತು 90 ರ ದಶಕದಲ್ಲಿ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ರೋಮಾಂಟಿಕ್ ಹಿರೋ ಆಗಿ ಮಿಂಚಿದ್ದರು. 1959 ರಲ್ಲಿ ಆಂಧ್ರ ಪ್ರದೇಶದ ಬಿಲ್ಲವ ಕುಟುಂಬದಲ್ಲಿ ಜನಿಸಿದರು. ಇವರ ಮಾತೃಭಾಷೆ ತುಳು ಆದರೂ ತೆಲಗು,ತಮಿಳು,ಕನ್ನಡ ಮತ್ತು ಹಿಂದಿಯನ್ನು ಲೀಲಾಜಾಲವಾಗಿ ಮಾತನಾಡುತ್ತಾರೆ. ಬಾಲ್ಯದ ವಿದ್ಯಭ್ಯಾಸ ಚೆನ್ನೈನಲ್ಲಿ ಮುಗಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದರು.ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಸುಮನ್ ಆಂಧ್ರಪ್ರದೇಶದ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದಾರೆ. 1977 ರಲ್ಲಿ ತಮಿಳಿನ `ನೀಚಳ ಕುಲಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡ,ತಮಿಳು,ತೆಲಗು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಸುಮನ್ ಇತ್ತೀಚಿಗೆ ಖಳನಾಯಕನ ಪಾತ್ರದಲ್ಲೂ ಮಿಂಚುತ್ತಿದ್ದಾರೆ. 
ಮುಂದೆ ಓದಿ

ಸುಮನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಅರ್ಜುನ್ ಕಾಮತ್ 28 Feb 2025
ಗುರುಮೂರ್ತಿ 01 Nov 2024
as Actor
ವಿನು ಬಳಂಜ 16 Jun 2023
ಪುಷ್ಪ ಭದ್ರಾವತಿ 16 Jun 2023

ಸುಮನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುಮನ್

ಹೆಸರು ಸುಮನ್
ಹುಟ್ಟಿದ ದಿನ 28 Aug 1959
ವಯಸ್ಸು 67
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುಮನ್ ಆಸ್ತಿ

ಆಸ್ತಿ

ಸುಮನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+