Kannada»Movies»Sharp Shooter
  ಶಾರ್ಪ್ ಶೂಟರ್

  ಶಾರ್ಪ್ ಶೂಟರ್

  Release Date : 11 Dec 2015
  2.5/5
  Critics Rating
  Audience Review

  ಶಾಪ್F ಶೂಟರ್ ಸಿನಿಮಾ ಆಕ್ಷನ್ ಕಾಮಿಡಿಯಿಂದ ಕೂಡಿದೆ. ಇದರಲ್ಲಿ ದೂದ್ ಪೇಡಾ ದಿಗಂತ್ ಮತ್ತು ಸಂಗೀತ ಚೌಹಾಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐನ್ದ್ರಿತ ರೈ ಈ ಚಿತ್ರದಲ್ಲಿ ಐಟಮ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ.

  ಸೌರವ್ ಲೋಕೇಶ್, ಲಕ್ಷ್ಮಿ, ,ಸುಧಾರಾಣಿ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಮಿತ್ರ, ಸತ್ಯಜಿತ್, ರಂಗಾಯಣ ರಘು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಗೌಸ್ ಪೀರ್ ನಿರ್ದೇಶನದ ಈ ಚಿತ್ರಕ್ಕೆ ಬಾಲಸುಬ್ರಹ್ಮಣ್ಯಂ, BVS ಶ್ರೀನಿವಾಸ್ ಅವರು ನಿರ್ಮಾಪಕರಾಗಿದ್ದಾರೆ. ಹಾಗೂ M S ಶಿವ ಸಂತೋಷ್ ತಮ್ಮ ಸಂಗೀತ ನಿರ್ದೇಶನ ನೀಡಿದ್ದಾರೆ.


  • ಗೌಸ್ ಪೀರ್
   Director
  • ಬಾಲಸುಬ್ರಹ್ಮಣ್ಯಂ
   Producer
  • BVS ಶ್ರೀನಿವಾಸ್
   Producer
  • M S ಶಿವ ಸಂತೋಷ್
   Music Director
  • Kannada.filmibeat.com
   2.5/5
   ದಿಗಂತ್ ನಟನೆಯ 25ನೇ ಸಿನಿಮಾ 'ಶಾರ್ಪ್ ಶೂಟರ್' ನಟ ದಿಗಿ ಪ್ರಯತ್ನಕ್ಕೂ ಮೀರಿದ್ದು, ತಮ್ಮ ಉತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ನಿರ್ದೇಶಕ ಗೌಸ್ ಪೀರ್ ಅವರು ಮೇಕಿಂಗ್ ನಲ್ಲಿ ಫುಲ್ ಶೈನ್ ಆಗಿದ್ದಾರೆ. ಲವ್, ರೊಮ್ಯಾನ್ಸ್, ಒಂಥರಾ ರೊಮ್ಯಾಂಟಿಕ್-ಕಾಮಿಡಿ ಸಿನಿಮಾವಾಗಿರುವ ದೂದ್ ಪೇಡಾ 'ಶಾರ್ಪ್ ಶೂಟರ್' ಖಂಡಿತ ಒಂದು ಬಾರಿ ನೋಡಬಹುದಾದ ಸಿನಿಮಾ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X