ಕನ್ನಡದ ಟಾಪ್ 15 ಹಾರರ್ ಚಿತ್ರಗಳು

  ಕಪ್ಪು ಬಿಳುಪು ಕಾಲದಿಂದ ಈಗಿನ ಸೆಲ್ಯೂಲಾಯ್ಡ್ ಕಾಲದವರೆಗೆ ಕನ್ನಡದಲ್ಲಿ ತರೇಹವಾರಿ ಚಿತ್ರಗಳು ತೆರೆಗೆ ಬಂದಿವೆ. ಹಾಸ್ಯ, ವಿಂಡಂಬನೆ, ಪ್ರೇಮ ಮುಂತಾದ ವಿಭಾಗಗಳ ಜೊತೆಗೆ ಭಯಾನಕ ಹಾರರ್ ಚಿತ್ರಗಳು ತೆರೆಗೆ ಬಂದಿವೆ. ಅನಂತನಾಗ್‌ರ ನಾ ನಿನ್ನ ಬಿಡಲಾರೆ ಚಿತ್ರದಿಂದ ಹಿಡಿದು ಶಿವರಾಜಕುಮಾರ್ ರವರ `ಶಿವಲಿಂಗ'ದವರೆಗೂ ಹಲವಾರು ಚಿತ್ರಗಳು ಬಂದಿವೆ.ಕೆಲವು ಹಾರರ್ ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಇವುಗಳಲ್ಲಿ ಟಾಪ್ 15 ಚಿತ್ತಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  1. ನಾ ನಿನ್ನ ಬಿಡಲಾರೆ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Horror

  ಬಿಡುಗಡೆ ದಿನಾಂಕ

  16 Feb 1979

  ಅನಂತನಾಗ್ ಮತ್ತು ಲಕ್ಷ್ಮೀ ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ವಿಜಯ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಅನಂತನಾಗ್ ಅದ್ಭುತ ಅಭಿನಯ ನೀಡಿದ್ದರು.

  2. ಅದೇ ರಾಗ ಅದೇ ಹಾಡು

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Horror

  ಬಿಡುಗಡೆ ದಿನಾಂಕ

  26 Jun 1989

  ಎಂ,ಎಸ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಶಿವರಾಜಕುಮಾರ್ ನಾಯಕನಾಗಿ ನಟಿಸಿದ್ದರು. ಚಿತ್ರದಲ್ಲಿ ಜನ್ಮಜನ್ಮಾಂತರಗಳ ಕಥೆಯನ್ನು ಹೇಳಲಾಗಿತ್ತು.

  3. ಶ್ !!

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Horror

  ಬಿಡುಗಡೆ ದಿನಾಂಕ

  13 Nov 1993

  ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಕುಮಾರ್ ಗೋವಿಂದ್ ನಾಯಕನಾಗಿ ನಟಿಸಿದ್ದರು. ಚಿತ್ರತಂಡವೊಂದು ಹಳ್ಳಿಗೆ ಶೂಟಿಂಗ್ ಹೋದಾಗ ಆಗುವ ಭಯಾನಕ ಘಟನೆಗಳ ಕಥೆಯನ್ನು ಚಿತ್ರ ಹೊಂದಿತ್ತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X